ವಿಶೇಷ ಲೇಖನಗಳು

ಈ ಸಾವುಗಳಿಗೆ ಕೊನೆಯಿಲ್ಲವೇ…? ✍? ಡಾ.‌ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 22. ಆಕೆಯ ಹೆಸರು ರೂಪಾ (ಹೆಸರು ಬದಲಾಯಿಸಲಾಗಿದೆ). ಆಕೆ 11ನೇ ತರಗತಿ ವಿದ್ಯಾರ್ಥಿನಿ. ಆಕೆಯು ತಾನೊಂದು ‘ಮ್ಯಾರಥಾನ್’ ರೇಸಿನಲ್ಲಿ ಇದ್ದೇನೆ ಎಂಬಂತೆ ಜೀವನವನ್ನು ಎದುರಿಸುತ್ತಿದ್ದಾಕೆ. ಆದರೆ ಆ ರೇಸ್ ಮುಗಿಯುತ್ತಲೇ ಇಲ್ಲ. ಆಕೆಯ ದೈನಂದಿನ ಚಟುವಟಿಕೆ ಬೆಳಗ್ಗಿನಿಂದಲೇ ಆರಂಭವಾದರೂ ಬಿಡುವಿಲ್ಲದೆ, ಉಸಿರುಗಟ್ಟಿ ದಿನದ 24 ಗಂಟೆ ಓದಿದರೂ ಆಕೆಯ ಮನಸ್ಸಿಗೆ ತೃಪ್ತಿ ಇಲ್ಲ. ತನ್ನ ಶಾಲೆಯ ಶಿಕ್ಷಕರು ನೀಡಿದ ಗುರಿಗಳು, ಶಾಲಾ ಸಿಲೆಬಸ್, ತನ್ನ ಓರಗೆಯವರ ಜೊತೆಗಿನ ಪೈಪೋಟಿಗಳು ಮತ್ತು ಹೆತ್ತವರ […]

ಈ ಸಾವುಗಳಿಗೆ ಕೊನೆಯಿಲ್ಲವೇ…? ✍? ಡಾ.‌ಮುರಲೀ ಮೋಹನ್ ಚೂಂತಾರು Read More »

ವಿಶೇಷ ಲೇಖನಗಳು

ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ – ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 18. ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ ಇದಾಗಿದ್ದು, ಕೆನಡಾದ ಖ್ಯಾತ ಗಣಿತ ಶಾಸ್ತ್ರಜ್ಞ ಜಾನ್ ಚಾರ್ಲ್ಸ ಫೀಲ್ಡ್ಸ್ ಅವರ ಸ್ಮರಣಾರ್ಥ ನೀಡಲಾಗುತ್ತದೆ. 1924 ರಲ್ಲಿ ಈ ಪದಕವನ್ನು ಆರಂಭಿಸಲಾಗಿದ್ದು ಮೊದಲ ಬಾರಿ 1936ರಲ್ಲಿ ನೀಡಲಾಯಿತು. ಪ್ರತಿ 4 ವರ್ಷಕ್ಕೊಮ್ಮೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಕೊನೆ ಬಾರಿ 2022 ರಲ್ಲಿ ನೀಡಲಾಗಿದೆ. 40 ವರ್ಷದ ಕೆಳಗಿನ ಗಣಿತ ಶಾಸ್ತ್ರಜ್ಞರಿಗೆ ಮಾತ್ರ ಈ ಪದಕವನ್ನು ನೀಡಲಾಗುತ್ತದೆ. ಪ್ರತಿ

ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ – ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು Read More »

ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಮಹಿಳೆಯರ ಸೌಂದರ್ಯ ಹೆಚ್ಚಿಸಲು ನೆರವಾಗುತ್ತೆ ದಾಸವಾಸ ಹೂ – ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಆ.09. ಬಣ್ಣ ಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ. ನಮ್ಮ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರ ಹಾಕುತ್ತವೆ. ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಮೋನೋಪಾಸ್ ಸಮಯದಲ್ಲಿ ಆಟಪ್ಲ್ಯಾಸ್ ಸಮಸ್ಯೆ ಕಂಡುಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲ ಬೆವರುವುದು ಇತ್ಯಾದಿ. ಇದರಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಚಹಾ ಮಾಡಿಕೊಂಡು ಕುಡಿಯುವುದೇ ಉತ್ತಮ ಮಾರ್ಗ. ಈ ಹೂವನ್ನು ಚಹಾದ

ಮಹಿಳೆಯರ ಸೌಂದರ್ಯ ಹೆಚ್ಚಿಸಲು ನೆರವಾಗುತ್ತೆ ದಾಸವಾಸ ಹೂ – ಇಲ್ಲಿದೆ ಮಾಹಿತಿ Read More »

ಆರೋಗ್ಯ ಮಾಹಿತಿ

ಬಾಣಂತಿಯರಲ್ಲಿ ಎದೆಹಾಲಿನ ಸಮಸ್ಯೆಯೇ..? – ಹಾಗಾದರೆ ಇಲ್ಲಿದೆ ಮಹತ್ವದ ಮಾಹಿತಿ

(ನ್ಯೂಸ್ ಕಡಬ)newskadaba.com ಆ.05. ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸುವ ಗುಣ ಈ ಮೆಂತ್ಯೆ ಕಾಳುಗಳಲ್ಲಿ ಅಡಗಿದೆ. ಅದರೊಂದಿಗೆ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರಿನ ಜೊತೆ ಸೇವಿಸಬೇಕು. ಮೆಂತ್ಯೆ ಪುಡಿ ಮಾಡಿಕೊಂಡು ಹಾಲಿನ ಜೊತೆ ಸೇವಿಸಬಹುದು. ಮೆಂತ್ಯೆಯನ್ನು ಮೊಳಕೆ ಬರಿಸಿಯೂ ಸೇವಿಸಬಹುದು. ಆದರೆ ಇದನ್ನು ಹೆಚ್ಚಾಗಿ ತಿನ್ನಬಾರದು. ಹಿತಮಿತವಾಗಿ ಸೇವಿಸಬೇಕು. ಅಡುಗೆ ಮನೆಯಲ್ಲಿ ಇರುವಂತಹ ಮೆಂತ್ಯೆ ಕಾಳು, ಮೆಂತ್ಯೆ ಸೊಪ್ಪು ಬಳಸುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದುದಾಗಿದೆ. ಇದರಲ್ಲಿ

ಬಾಣಂತಿಯರಲ್ಲಿ ಎದೆಹಾಲಿನ ಸಮಸ್ಯೆಯೇ..? – ಹಾಗಾದರೆ ಇಲ್ಲಿದೆ ಮಹತ್ವದ ಮಾಹಿತಿ Read More »

ಆರೋಗ್ಯ ಮಾಹಿತಿ

ಉತ್ತಮ ಆರೋಗ್ಯಕ್ಕಾಗಿ ಸೀಬೆ ಹಣ್ಣು..! – ಪ್ರತಿದಿನ ಸೇವಿಸಿ ಆರೋಗ್ಯವನ್ನು ಕಾಪಾಡಿ

(ನ್ಯೂಸ್ ಕಡಬ)newskadaba.com ಆ.04. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ. ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದಾಗಿದ್ದು, ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶವಿರುವ ಹಾಗೂ ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಆರೈಕೆಯ ಅಗತ್ಯ ಇಲ್ಲ. ಸಾಮಾನ್ಯವಾಗಿ ಕೆಂಪು ಹಾಗೂ ಬಿಳಿ ಬಣ್ಣಗಳಲ್ಲಿ ಈ ಹಣ್ಣು ಸಿಗುತ್ತದೆ. ರುಚಿಯಲ್ಲಿ ಕೊಂಚ ಭಿನ್ನವಾಗಿರುತ್ತದೆ. ಪೌಷ್ಠಿಕಾಂಶದ ವಿಷಯದಲ್ಲಿ ಸೀಬೆಹಣ್ಣಿನಲ್ಲಿ ಉತ್ತಮ ವಿಟಮಿನ್‌ ಸಿ ಅಂಶವಿರುತ್ತದೆ. ಒಂದು ಮಧ್ಯಮ ಗಾತ್ರದ

ಉತ್ತಮ ಆರೋಗ್ಯಕ್ಕಾಗಿ ಸೀಬೆ ಹಣ್ಣು..! – ಪ್ರತಿದಿನ ಸೇವಿಸಿ ಆರೋಗ್ಯವನ್ನು ಕಾಪಾಡಿ Read More »

ಆರೋಗ್ಯ ಮಾಹಿತಿ

ಪುರುಷರ ಲೈಂಗಿಕ ಕ್ರಿಯೆ ಸುಧಾರಣೆಗೆ ಲವಂಗ ರಾಮಬಾಣ..!

(ನ್ಯೂಸ್ ಕಡಬ) newskadaba.com ಆ. 04. ನೀವು ಲೈಂಗಿಕ ಸಮಸ್ಯೆಗಳು ಅಥವಾ ಸ್ಖಲನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಚಿಂತಿಸಬೇಡಿ. ಇಂದಿನಿಂದಲೆ ಪ್ರತಿನಿತ್ಯ 3 ಲವಂಗ ತಿನ್ನೋದನ್ನು ಅಭ್ಯಾಸ ಮಾಡಬೇಕು ಎಂದು ಸಂಶೋಧನೆಯೊಂದು ಹೇಳಿದೆ. ಈ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ನೀವು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಗೆ ಬರಲು ಸಹಾಯಕವಾಗುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಬಳಸುವ ಲವಂಗವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರಲ್ಲಿ ಮುಖ್ಯವಾದದ್ದು ಜೀರ್ಣಕ್ರಿಯೆ ಸುಧಾರಿಸುವುದು. ಲವಂಗದಲ್ಲಿ ವಿಟಮಿನ್-ಬಿ1, ಬಿ2, ಬಿ4, ಬಿ6, ಬಿ9 ಮತ್ತು ವಿಟಮಿನ್ ಸಿ ಮತ್ತು

ಪುರುಷರ ಲೈಂಗಿಕ ಕ್ರಿಯೆ ಸುಧಾರಣೆಗೆ ಲವಂಗ ರಾಮಬಾಣ..! Read More »

ಆರೋಗ್ಯ ಮಾಹಿತಿ

ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಇದನ್ನು ಧರಿಸಿದಲ್ಲಿ ಆರಾಮ ಖಚಿತ -ಸ್ಯಾನಿಟರಿ ಪ್ಯಾಡ್ ಬಿಡ್ಬಿಡಿ…. ಇದನ್ನು?? ಬಳಸಿ

(ನ್ಯೂಸ್ ಕಡಬ) newskadaba.com ಆ. 03. ಮಹಿಳೆಯರಲ್ಲಿ ಋತುಸ್ತಾವ ಎಂಬುವುದು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡಾ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಬಹಳ ಹಿಂದಿನ ಕಾಲದಲ್ಲಿ ಋತುಮತಿಯಾದ ಸಂದರ್ಭ ಬಟ್ಟೆ ಬಳಸುತ್ತಿದ್ದುದು ಎಲ್ಲರಿಗೂ ತಿಳಿದಿರುವಂತಹ ಸಾಮಾನ್ಯ ವಿಚಾರ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತದೆ.   ಕೆಲವು ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಅತೀವ ರಕ್ತಸ್ರಾವವಾಗುವ ಮತ್ತು ರಕ್ತ ಹೆಪ್ಪಗಟ್ಟುವಿಕೆ

ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಇದನ್ನು ಧರಿಸಿದಲ್ಲಿ ಆರಾಮ ಖಚಿತ -ಸ್ಯಾನಿಟರಿ ಪ್ಯಾಡ್ ಬಿಡ್ಬಿಡಿ…. ಇದನ್ನು?? ಬಳಸಿ Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್

ಆಗಸ್ಟ್ 1- ರಾಷ್ಟ್ರೀಯ ಬಾಯಿ ಸ್ವಚ್ಛತಾ ದಿನ – ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಆ. 01. ಪ್ರತಿ ವರ್ಷ ಆಗಸ್ಟ್ ಒಂದರಂದು ಭಾರತ ದೇಶದಾದ್ಯಂತ ರಾಷ್ಟ್ರೀಯ ಬಾಯಿ ಸ್ವಚ್ಛತಾ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ಭಾರತ ದೇಶ ಕಂಡ ಹಿರಿಯ ವಸಡು ತಜ್ಞ ಡಾ|| ಜಿ.ಬಿ. ಶಂಕ ವಾಲ್ಕರ್ ಅವರ ಜನ್ಮ ದಿನ. ಅವರು  ನಮ್ಮ  ಭಾರತ ದೇಶದ ವಸಡು ತಜ್ಞರ ಸಂಘದ ಸ್ಥಾಪಕ ಸದಸ್ಯರೂ ಹೌದು. ಬಾಯಿಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಗಿದೆ.

ಆಗಸ್ಟ್ 1- ರಾಷ್ಟ್ರೀಯ ಬಾಯಿ ಸ್ವಚ್ಛತಾ ದಿನ – ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಮರುಜಲೀಕರಣ (ORS) ದ್ರಾವಣ ದಿನ” – ಜುಲೈ 29- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜು. 29. ಪ್ರತೀ ವರ್ಷ ಜುಲೈ 29ರಂದು ಭಾರತದಾದ್ಯಂತ “ಮರುಜಲೀಕರಣ ದ್ರಾವಣ ದಿನ ಅಥವಾ ಓಆರ್.ಎಸ್ ದಿನ” ಎಂದು ಆಚರಿಸಿ ವಾಂತಿ, ಬೇಧಿ ಮತ್ತು ಅತಿಸಾರದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಓಆರ್.ಎಸ್ ಬಳಕೆಯಿಂದ ಉಂಟಾಗುವ ಲಾಭ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 2001ರಲ್ಲಿ ಈ ಆಚರಣೆ ಜಾರಿಗೆ ಬಂದಿತು. ಭಾರತೀಯ ಮಕ್ಕಳ ತಜ್ಞರ ಒಕ್ಕೂಟ, ಎಳೆ ಮಕ್ಕಳಲ್ಲಿ ಬೇಧಿ, ಅತಿಸಾರದಿಂದ ಉಂಟಾಗುವ ಮಾರಣಾಂತಿಕ ತೊಂದರೆಗಳನ್ನು ನಿವಾರಿಸುವ ಸದುದ್ದೇಶದಿಂದ

“ಮರುಜಲೀಕರಣ (ORS) ದ್ರಾವಣ ದಿನ” – ಜುಲೈ 29- ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

‘ಅನ್ನ’ವನ್ನು ಪ್ರೆಶರ್ ಕುಕ್ಕರ್ ನಲ್ಲಿ ಎಂದಿಗೂ ಬೇಯಿಸಬೇಡಿ…- ಇಲ್ಲಿದೆ ಆಘಾತಕಾರಿ ಮಾಹಿತಿ

(ನ್ಯೂಸ್ ಕಡಬ) newskadaba.com ಜು. 27. ಈ ಆಧುನಿಕ ಯುಗದಲ್ಲಿ ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮನೆಯಲ್ಲಿ ಕೆಲಸ ಸಾಗುವುದೇ ಇಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಸಮಯ ಉಳಿಯುತ್ತದೆ ನಿಜ. ಆದರೆ, ಕೆಲವೊಂದು ಆಹಾರಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ ಆಹಾರದ ರುಚಿ ಕಡಿಮೆಯಾಗುತ್ತದೆ. ಕುಕ್ಕರ್ ನಲ್ಲಿ ಪಿಸ್ಟ ಹೊಂದಿರುವ ಆಹಾರಗಳನ್ನು ಬೇಯಿಸಬಾರದು. ಅದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ನೀವು ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಳಗಿನ ಆಹಾಗಳನ್ನು ಖಂಡಿತವಾಗಿಯೂ ಬಳಸಬೇಡಿ. ಅವುಗಳು

‘ಅನ್ನ’ವನ್ನು ಪ್ರೆಶರ್ ಕುಕ್ಕರ್ ನಲ್ಲಿ ಎಂದಿಗೂ ಬೇಯಿಸಬೇಡಿ…- ಇಲ್ಲಿದೆ ಆಘಾತಕಾರಿ ಮಾಹಿತಿ Read More »

ಅಡುಗೆ, ಆರೋಗ್ಯ ಮಾಹಿತಿ
Scroll to Top