ಕೋವಿಡ್ 19 ಕೇಸ್ ➤ ಜಾಗತಿಕವಾಗಿ 7ನೇ ಸ್ಥಾನದತ್ತ ಭಾರತ
(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 1 : ಕೊರೋನಾ , ಕೋವಿಡ್ 19 ಕೇಸ್ಗಳ ಪ್ರಮಾಣ ದಿನೇದಿನದೆ ಹೆಚ್ಚಿತ್ತಿರುವ ಕಾರಣ ಭಾರತ ಜಾಗತಿಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೇರುತ್ತಿದೆ. ನಿನ್ನೆ 8 ಸ್ಥಾನದಲ್ಲಿದ್ದ ಭಾರತ ಇಂದು 7 ನೇ ಸ್ಥಾನಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊರೋನಾ ವೈರಸ್ ಟ್ರ್ಯಾಕರ್ನ ಪ್ರಕಾರ ಭಾರತದಲ್ಲಿ 1,82,143 ಕೋವಿಡ್ ಪ್ರಕರಣ ದೃಢಪಟ್ಟಿದೆ. ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಭಾರತದಲ್ಲಿ […]
ಕೋವಿಡ್ 19 ಕೇಸ್ ➤ ಜಾಗತಿಕವಾಗಿ 7ನೇ ಸ್ಥಾನದತ್ತ ಭಾರತ Read More »
ರಾಷ್ಟ್ರೀಯ ನ್ಯೂಸ್







