ಯುಎಸ್ಎ ಗೆ ಟಿಕೆಟ್ ಆರಂಭಿಸಿದ ಏರ್ ಇಂಡಿಯಾ ➤ ಜುಲೈ 22ರಿಂದ ಆಗಸ್ಟ್ 31 ರವರೆಗೂ ಸೇವೆ ಲಭ್ಯ
(ನ್ಯೂಸ್ ಕಡಬ)newskadaba.com ದೆಹಲಿ, ಜುಲೈ 21, ‘ವಂದೇ ಭಾರತ್ ಮಿಷನ್’ ನಾಲ್ಕನೇ ಹಂತದಲ್ಲಿ ಭಾರತದಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ವಿಮಾನ ಸಂಚಾರ ಪ್ರಾರಂಭವಾಗುತ್ತಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಜುಲೈ 22 ರಿಂದ ಆಗಸ್ಟ್ 31ರವರೆಗೂ ಈ ಸೇವೆ ಲಭ್ಯವಿರಲಿದೆ. ಯುಎಸ್‌ಗೆ ತೆರಳಲು ಬಯಸುವ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್, ಬುಕ್ಕಿಂಗ್ ಕೇಂದ್ರಗಳು ಹಾಗೂ ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಮಾನಯಾನ ಸಚಿವಾಲಯವು ನಿಗದಿ ಮಾಡಿರುವಂತಹ ಟಿಕೆಟ್ ದರದಲ್ಲಿ ದೇಶೀಯ ಖಾಸಗಿ ವಿಮಾನಗಳು ಹಾಗೂ ಏರ್ ಇಂಡಿಯಾ […]
ಯುಎಸ್ಎ ಗೆ ಟಿಕೆಟ್ ಆರಂಭಿಸಿದ ಏರ್ ಇಂಡಿಯಾ ➤ ಜುಲೈ 22ರಿಂದ ಆಗಸ್ಟ್ 31 ರವರೆಗೂ ಸೇವೆ ಲಭ್ಯ Read More »
ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್









