ರಕ್ಷಣಾ ವಾಯುಪಡೆ ಮೂಲಕ ನದಿ ನೀರಿನಲ್ಲಿ ಸುಮಾರು 16 ಗಂಟೆಗಳ ಕಾಲ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ
(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಆ. 17. ಅಣೆಕಟ್ಟಿನಿಂದ ಹೊರ ಬಿಡಲಾಗಿದ್ದ ನೀರಿಗೆ ವ್ಯಕ್ತಿಯೋರ್ವ ಜಿಗಿದು, ನೀರಿನಿಂದ ದಡಕ್ಕೆ ಬರಲಾಗದೆ ಸುಮಾರು 16 ಗಂಟೆಗಳ ಕಾಲ ನದಿಯ ಬದಿಯಲ್ಲಿರುವ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ಸಹಾಯದೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಛತ್ತೀಸ್ ಗಡದ ಬಿಲಾಸ್ಪುರ ದಲ್ಲಿ ರವಿವಾರ ನಡೆದಿದೆ. ಛತ್ತೀಸ್ ಗಡ್ ನ ಬಿಲಾಸ್ ಪುರ ಜಿಲ್ಲೆಯಲ್ಲಿ ರವಿವಾರ ಭಾರಿ ಮಳೆಯಾಗಿದ್ದ ಪರಿಣಾಮ ಜಿಲ್ಲೆಯ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ […]
ರಕ್ಷಣಾ ವಾಯುಪಡೆ ಮೂಲಕ ನದಿ ನೀರಿನಲ್ಲಿ ಸುಮಾರು 16 ಗಂಟೆಗಳ ಕಾಲ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ Read More »
ರಾಷ್ಟ್ರೀಯ ನ್ಯೂಸ್








