ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ “ಇಂದೋರ್” ಮೊದಲ ಸ್ಥಾನ ➤ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ
(ನ್ಯೂಸ್ ಕಡಬ) newskadaba.com ನವದೆಹಲಿ. ಆ,20: 2016ರಲ್ಲಿ ಆರಂಭವಾದ ಮೊದಲ ಸ್ವಚ್ಛತಾ ಸಮೀಕ್ಷೆಯಲ್ಲಿ ಇಡೀ ದೇಶದಲ್ಲೇ ಸ್ವಚ್ಚತಾ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ರಾಜ್ಯದ ಸಾಂಸ್ಕೃತಿಕ ನಗರ ಮತ್ತು ಮೂರನೇ ಅತಿದೊಡ್ಡ ನಗರ ಮೈಸೂರಿಗೆ ಈ ಬಾರಿ ‘ಸ್ವಚ್ಛ ನಗರ’ ಎಂಬ ಹಿರಿಮೆ ಕೈತಪ್ಪಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ಗುಜರಾತಿನ ಸೂರತ್ […]
ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ “ಇಂದೋರ್” ಮೊದಲ ಸ್ಥಾನ ➤ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ Read More »
ರಾಷ್ಟ್ರೀಯ ನ್ಯೂಸ್








