ಪೆಟ್ರೋಲ್, ಡೀಸೆಲ್ ದರ ಭಾರತದಲ್ಲೇ ಕಡಿಮೆ – ಇಂಧನ ಸಚಿವರ ಸಮರ್ಥನೆ..!
(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಆ.05. ಕಳೆದ ಕೆಲವು ತಿಂಗಳುಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿದ್ದು, ದೇಶದ ತೈಲ ಕಂಪನಿಗಳು ದೊಡ್ಡ ಲಾಭದಲ್ಲಿವೆ ಎಂದು ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರಕಾರ ಕಡಿಮೆ ಮಾಡಿಲ್ಲ. ದೇಶದಲ್ಲಿನ ತೈಲ ದರವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಸಮರ್ಥಿಸಿಕೊಂಡಿದ್ದಾರೆ. ”ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದರ ಏರುಪೇರಾದರೂ ಭಾರತವು ಪೆಟ್ರೋಲ್ ಡೀಸೆಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕೈಗೆಟಕುವಂತೆ ಮಾಡಿದೆ,” ಎಂದು ಅವರು ಹೇಳಿದ್ದಾರೆ. “ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಪೆಟ್ರೋಲ್ […]
ಪೆಟ್ರೋಲ್, ಡೀಸೆಲ್ ದರ ಭಾರತದಲ್ಲೇ ಕಡಿಮೆ – ಇಂಧನ ಸಚಿವರ ಸಮರ್ಥನೆ..! Read More »
ರಾಷ್ಟ್ರೀಯ ನ್ಯೂಸ್


