ತಂತ್ರಜ್ಞಾನ

ದೀಪಾವಳಿಗೆ ಈ 5 ಸ್ಮಾರ್ಟ್ ಫೋನ್ ಖರೀದಿಸಿ- ಉತ್ತಮ ಲಾಭ ಪಡೆಯಿರಿ

(ನ್ಯೂಸ್ ಕಡಬ) newskadaba.com ಅ. 22. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತವೆ. ಇದೀಗ ದೀಪಾವಳಿ ಹಬ್ಬ ಇನ್ನೇನು ಆರಂಭವಾಗಬೇಕಿದ್ದು, ನೀವೇನಾದರೂ ದೀಪಾವಳಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇಲ್ಲಿದೆ ನೋಡಿ ಆ ಫೋನ್‌ಗಳ ವಿವರ ನೋಡೋಣ. ಮೊದಲಿಗೆ ಲಾವಾ ಅಗ್ನಿ 3 ಅನ್ನು ಅಕ್ಟೋಬರ್ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಂತರ, ಸ್ಯಾಮ್ಸಂಗ್ ಗ್ಯಾಲಕ್ಸಿ A16 5G, Vivo Y300 Plus ನಂತಹ ಸ್ಮಾರ್ಟ್‌ ಫೋನ್‌ ಗಳನ್ನು ಬಿಡುಗಡೆ ಮಾಡಲಾಯಿತು. ಬನ್ನಿ ಈ ಫೋನ್‌ಗಳ […]

ದೀಪಾವಳಿಗೆ ಈ 5 ಸ್ಮಾರ್ಟ್ ಫೋನ್ ಖರೀದಿಸಿ- ಉತ್ತಮ ಲಾಭ ಪಡೆಯಿರಿ Read More »

ತಂತ್ರಜ್ಞಾನ

ಬಿಎಸ್ಎನ್ಎಲ್ ಬಿಗ್ ಆಫರ್; ಕೇವಲ 7 ರೂಪಾಯಿನಲ್ಲಿ ಒಂದು ವರ್ಷಕ್ಕೆ ರೀಚಾರ್ಜ್

(ನ್ಯೂಸ್ ಕಡಬ) newskadaba.com ಅ. 22. ಖಾಸಗಿ ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ಮೊಬೈಲ್ ದರಗಳ ದೃಷ್ಟಿಯಿಂದ, ಲಕ್ಷಗಟ್ಟಲೆ ಬಳಕೆದಾರರು ಇತ್ತೀಚೆಗೆ ತಮ್ಮ ಸಂಖ್ಯೆಯನ್ನು BSNL ಗೆ ಪೋರ್ಟ್ ಮಾಡಿದ್ದಾರೆ. ಅದಕ್ಕಾಗಿ ತನ್ನ ಸೇವಾ ಗುಣಮಟ್ಟವನ್ನು ಸುಧಾರಿಸುವಲ್ಲಿ ನಿರತವಾಗಿದೆ ಮತ್ತು ಸಾವಿರಾರು ಹೊಸ ಮೊಬೈಲ್ ಟವರ್‌ ಗಳನ್ನು ಕೂಡ ಸ್ಥಾಪಿಸಿದೆ. ಪ್ರಸ್ತುತ ಬಿಎಸ್ಎನ್ಎಲ್ ತನ್ನ 4G ಸೇವೆಯನ್ನು ದೇಶದ ಅನೇಕ ನಗರಗಳಲ್ಲಿ ಪ್ರಾರಂಭಿಸಿದ್ದು, ಈ ನಡುವೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಈಗ 5G ಗೆ ರೆಡಿ ಆಗಿದೆ.

ಬಿಎಸ್ಎನ್ಎಲ್ ಬಿಗ್ ಆಫರ್; ಕೇವಲ 7 ರೂಪಾಯಿನಲ್ಲಿ ಒಂದು ವರ್ಷಕ್ಕೆ ರೀಚಾರ್ಜ್ Read More »

ತಂತ್ರಜ್ಞಾನ

ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ – ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್

(ನ್ಯೂಸ್ ಕಡಬ) newskadaba.com ಅ.22. ಇಂದಿನ ಮುಂದುವರಿಯುತ್ತಿರುವ ಯುಗದಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ತನ್ನ ಮುಂದುವರಿಯುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಡೈರೆಕ್ಟ್ 2 ಡಿವೈಸ್(D2D) ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ ವರ್ಕ್, ಸಿಮ್ ಇಲ್ಲದೇ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿಯನ್ನು ಸೃಷ್ಟಿಸುತ್ತಿದೆ. ಸದ್ಯ ಇದರ ಪ್ರಯೋಗ ಯಶಸ್ವಿಯಾಗಿದ್ದು, ಇದು ಎಲ್ಲಾ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ.  ವಯಾಸ್ಯಾಟ್

ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ – ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್ Read More »

ತಂತ್ರಜ್ಞಾನ

100% ಕಂಪ್ಲೀಟ್ ಆಗೋ ತನಕ ಚಾರ್ಜ್ ಮಾಡ್ತೀರಾ..? ಹಾಗಾದ್ರೆ ಇದನ್ನು ತಪ್ಪದೇ ಓದಿ

(ನ್ಯೂಸ್ ಕಡಬ) newskadaba.com ಅ. 17. ಈಗಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಸದೇ ಇರುವವರು ತುಂಬಾ ವಿರಳ. ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡಿದ ಹಾಗೆ ಅದರ ಬ್ಯಾಟರಿ ಚಾರ್ಜ್ ಖಾಲಿಯಾಗೋದು ಸಾಮಾನ್ಯ ಸಂಗತಿ. ಅದರಲ್ಲೂ ಬ್ಯಾಟರಿ ಖಾಲಿಯಾದಾಗ ಚಾರ್ಜ್ ಗೆ ಹಾಕುವ ಎಲ್ಲರೂ 100% ಚಾರ್ಜ್ ಆಗೋ ತನಕ ಅದನ್ನು ತೆಗೆಯಲ್ಲ. ಆದರೆ ಇದೆಷ್ಟು ಡೇಂಜರ್ ಅಂತ ನಿಮಗೆ ತಿಳಿದಿದ್ಯಾ.. ಇಲ್ಲಿ ನೋಡೋಣ ಬನ್ನಿ.. ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ ಫೋನ್ ಗಳಿರಬಹುದು. ಅದರಲ್ಲಿ ಬ್ಯಾಟರಿ ಪೂರ್ಣ ಚಾರ್ಜ್

100% ಕಂಪ್ಲೀಟ್ ಆಗೋ ತನಕ ಚಾರ್ಜ್ ಮಾಡ್ತೀರಾ..? ಹಾಗಾದ್ರೆ ಇದನ್ನು ತಪ್ಪದೇ ಓದಿ Read More »

ತಂತ್ರಜ್ಞಾನ

ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಮಾಲ್ ವೇರ್ ನಿಂದ ರಕ್ಷಿಸಲು ಹೀಗೆ ಮಾಡಿ

ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಮಾಲ್ ವೇರ್ ನಿಂದ ರಕ್ಷಿಸಲು ಹೀಗೆ ಮಾಡಿ Read More »

ತಂತ್ರಜ್ಞಾನ, ವೀಡಿಯೋ

ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ V3, V4 ಲಾಂಚ್ ಮಾಡಿದ ಜಿಯೋ..!

(ನ್ಯೂಸ್ ಕಡಬ) newskadaba.com ಅ.16. ರಿಲಯನ್ಸ್ ಜಿಯೋ ಇದೀಗ ಎರಡು ಹೊಸ 4ಜಿ ಫೀಚರ್ ಫೋನ್‌ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಮೆಘಾ ಈವೆಂಟ್‌ನಲ್ಲಿ ಜಿಯೋ, V3 ಮತ್ತು V4 ಎರಡೂ ಜಿಯೋಭಾರತ್ ಸರಣಿ ಅಡಿಯಲ್ಲಿ ಬಿಡುಗಡೆಯಾದ 4ಜಿ ವೈಶಿಷ್ಟ್ಯದ ಫೋನ್ ಗಳಾಗಿವೆ. ಹೊಸ ಮಾಡೆಲ್‌ಗಳು 1099 ರೂಪಾಯಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಜಿಯೋಭಾರತ್ V2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಇದು ಭಾರತೀಯ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಕಂಪನಿಯ

ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ V3, V4 ಲಾಂಚ್ ಮಾಡಿದ ಜಿಯೋ..! Read More »

ತಂತ್ರಜ್ಞಾನ

Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ

(ನ್ಯೂಸ್ ಕಡಬ) newskadaba.com ಅ.16. ಚೀನಾದ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ವಿವೋ ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು, ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 3 ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ. ಇವುಗಳ ಒಂದಿಷ್ಟು ಟಾಪ್ ಹೈಲೈಟ್ ಮಾಹಿತಿಯನ್ನು ನಾವಿಲ್ಲಿ ವಿವರವಾಗಿ ತಿಳಿಯೋಣ ಬನ್ನಿ.   ಈ ಮೂರು ಸ್ಮಾರ್ಟ್ ಫೋನ್ ಗಳು ಒಂದೇ

Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ Read More »

ತಂತ್ರಜ್ಞಾನ

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂದು ತಿಳಿಯಬೇಕೇ?

(ನ್ಯೂಸ್ ಕಡಬ) newskadaba.com ಅ.16. ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿದ್ದು, ಸೈಬರ್ ಅಪರಾಧಿಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಿರುವ ಪ್ರಕರಣಗಳು ದಿನೇ ದಿನೇ ನಾವು ಕೇಳುತ್ತಿರುತ್ತೇವೆ. ಇವುಗಳಲ್ಲಿ ಸಿಮ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳೂ ಸೇರಿವೆ. ಅದರಲ್ಲೂ ಈ ಸಿಮ್‌ ಕಾರ್ಡ್ ಆಧಾರದ ಮೇರೆಗೆ ನಡೆಯುವ ಭಾರೀ ನಷ್ಟಗಳಿಗೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ. ನಿಮ್ಮ ಆಧಾರ್ ಕಾರ್ಡ್ ತಪ್ಪಾದ ಕೈಗಳಿಗೆ ನಿಮ್ಮ ಫೋನ್

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂದು ತಿಳಿಯಬೇಕೇ? Read More »

ತಂತ್ರಜ್ಞಾನ

ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ…ಡೇಟಾ ಉಳಿಸಿ

(ನ್ಯೂಸ್ ಕಡಬ) newskadaba.com ಅ. 15. ಕೆಲವು ಸ್ಮಾರ್ಟ್​ ಫೋನ್​ಗಳಲ್ಲಿ ಕೆಲವು ಆ್ಯಪ್​ಗಳು ಸ್ವಯಂಚಾಲಿತವಾಗಿ ಅಪ್​ಡೇಟ್ ಆಗುತ್ತಿರುತ್ತವೆ. ಇದರಿಂದಾಗಿ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸಾಪ್ ನಲ್ಲಿ ಸಿಕ್ಕಸಿಕ್ಕ ಫೋಟೋ ಹಾಗೂ ವಿಡಿಯೋಗಳು ಆಟೋಮ್ಯಾಟಿಕ್ ಆಗಿ ಡೌನ್‌ ಲೋಡ್ ಮಾಡುವುದು. ವಾಟ್ಸಾಪ್ ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು

ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ…ಡೇಟಾ ಉಳಿಸಿ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್ ಸೈಕಲ್ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಅ. 15. ಚೆನ್ನೈ ಮೂಲದ ಹೊಸ EV ಸ್ಟಾರ್ಟ್‌ ಅಪ್ ಕಂಪನಿಯಾದ ರಾಪ್ಟೀ.ಎಚ್‌ವಿ (Raptee.HV) ಇಂದು ಭಾರತದ ಮೊದಲ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ವಿಶ್ವದಾದ್ಯಂತ ಇಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಗಮನಾರ್ಹವಾಗಿ ಕಡಿಮೆ ಶಾಖದೊಂದಿಗೆ 250-300cc ಸಾಮರ್ಥ್ಯದ ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಷ್ಟು ಪರ್ಫಾಮೆನ್ಸ್ ನೀಡುವಂತಹ ಮೋಟಾರ್‌ಸೈಕಲ್ ಆಗಿದೆ ಎಂದು ಕಂಪನಿ ತಿಳಿಸಿದೆ. Raptee.HV ಮೋಟಾರ್‌ ಸೈಕಲ್‌ಗಳು, ಎಲೆಕ್ಟ್ರಿಕ್ ಕಾರುಗಳು ಬಳಸುವ ಚಾರ್ಜಿಂಗ್ ಮಾನದಂಡಗಳು ಹಾಗೂ

ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್ ಸೈಕಲ್ ಬಿಡುಗಡೆ..! Read More »

ತಂತ್ರಜ್ಞಾನ
Scroll to Top