ಕಡಬ ಪಿಲ್ಯ ಫ್ಯಾಷನ್ ಇನ್‌ಸ್ಟಾಗ್ರಾಂ GIVEAWAY ಕಾರ್ಯಕ್ರಮ – ಸ್ಮಾರ್ಟ್ ಫೋನ್ ಗೆದ್ದ 10 ನೇ ತರಗತಿಯ ಬಾಲಕ
ಕಡಬ, ನ.21. ಇಲ್ಲಿನ ಬಾಬು ಟವರ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುರುಷರ, ಮಹಿಳೆಯರ ಮತ್ತು ಮಕ್ಕಳ ವಸ್ತ್ರ ಮಳಿಗೆ ‘ಪಿಲ್ಯ ಪ್ಯಾಶನ್, ವೆಡ್ಡಿಂಗ್ ಹಾಗೂ ಮ್ಯಾಚಿಂಗ್ ಸೆಂಟರ್ ನವೀಕೃತಗೊಂಡು ಉದ್ಘಾಟನೆಯ ಪ್ರಯುಕ್ತ ಅಯೋಜಿಸಲಾಗಿದ್ದ ಇನ್‌ಸ್ಟಾಗ್ರಾಂ Giveaway ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಮೂಲದ ಹತ್ತನೇ ತರಗತಿಯ ಬಾಲಕ ವಿವೋ ಫೋನ್ ವಿಜಯಶಾಲಿಯಾಗಿದ್ದಾನೆ. ಶುಭಾರಂಭದ ಪ್ರಯುಕ್ತ ಪಿಲ್ಯ ಫ್ಯಾಷನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ನ ಇನ್‌ಸ್ಟಾಗ್ರಾಂ ಪೇಜ್ ಫೋಲೋ ಮಾಡುವಂತೆ ಆಬಿರಾಝ್ ಪೇಜ್ […]









