ನಾಳೆ (ನ.30) ಕಡಬದಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮಳಿಗೆ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ನ.29. ಬೆಳೆಯುತ್ತಿರುವ ಕಡಬ ಪಟ್ಟಣದಲ್ಲಿ ಹೊಸದಾಗಿ ಮೊಬೈಲ್ ಮಾರಾಟ ಮಳಿಗೆಯೊಂದು ಸೋಮವಾರದಂದು ಶುಭಾರಂಭಗೊಳ್ಳಲಿದೆ. ಕಡಬದ ಮುಖ್ಯ ರಸ್ತೆಯ ಕೆ.ಜೆ. ಚಿಕನ್ ಸೆಂಟರ್ ಬಳಿಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮತ್ತು ಸೇವೆಯು ಶುಭಾರಂಭಗೊಳ್ಳಲಿದ್ದು, ನೂತನ ಸಂಸ್ಥೆಯಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಮಾರಾಟ ಮತ್ತು ರಿಪೇರಿ, ಮೊಬೈಲ್, ಟಿವಿ ರೀಚಾರ್ಜ್, ಜೆರಾಕ್ಸ್, ಕಲರ್ ಪ್ರಿಂಟ್, ಆರ್.ಟಿ.ಸಿ, ಲ್ಯಾಮಿನೇಶನ್ ಸೇವೆ ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರಾದ ಪ್ರದೀಪ್ ಕೆ. ಪ್ರಕಟಣೆಯಲ್ಲಿ […]
ನಾಳೆ (ನ.30) ಕಡಬದಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮಳಿಗೆ ಶುಭಾರಂಭ Read More »
ತಂತ್ರಜ್ಞಾನ, ಲೈಫ್‍ಸ್ಟೈಲ್



