ತಂತ್ರಜ್ಞಾನ

120W ಫಾಸ್ಟ್ ಚಾರ್ಜರ್​ನ ಹೊಸ iQOO Neo 7 ಸ್ಮಾರ್ಟ್​ಫೋನ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಅ.23: ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್​ನೊಂದಿಗೆ ಮತ್ತೆ ಬಂದಿದೆ. ಈ ವರ್ಷದ ಆರಂಭದಲ್ಲಿ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ರಿಲೀಸ್ ಮಾಡಿದೆ. ಇದುಕೂಡ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯಂತ […]

120W ಫಾಸ್ಟ್ ಚಾರ್ಜರ್​ನ ಹೊಸ iQOO Neo 7 ಸ್ಮಾರ್ಟ್​ಫೋನ್ ಬಿಡುಗಡೆ Read More »

ತಂತ್ರಜ್ಞಾನ

ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!

(ನ್ಯೂಸ್ ಕಡಬ) newskadaba.com ಅ.23: ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಮೂರನೇ ಇವಿ ಸ್ಕೂಟರ್ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್1 ಏರ್ ಇವಿ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 79,999 ಬೆಲೆ ಹೊಂದಿದೆ. ಎಸ್1 ಪ್ರೊ ಮತ್ತು ಎಸ್1 ಬಿಡುಗಡೆಯ ನಂತರ ಕಂಪನಿಯು ಇದೀಗ ಎಸ್1 ಏರ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಸಾಂಪ್ರದಾಯಿಕ ಪೆಟ್ರೋಲ್ ಸ್ಕೂಟರ್ ಗಳಿಂತಲೂ ಅತಿ ಕಡಿಮೆ

ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್! Read More »

ತಂತ್ರಜ್ಞಾನ

ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ?

(ನ್ಯೂಸ್ ಕಡಬ) newskadaba.com ಅ.23: ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ. ಇದಕ್ಕಾಗಿ ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ Move to iOS ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಐಫೋನ್​ನಲ್ಲಿ ಒಂದು ಕೋಡ್ ಡಿಸ್ ಪ್ಲೇ ಆಗುತ್ತದೆ. ಆಂಡ್ರಾಯ್ಡ್ ಫೋನಲ್ಲಿ ಕೋಡ್ ಕೇಳಿದಾಗ ಅದನ್ನು ಹಾಕಬೇಕು. ಈಗ ವಾಟ್ಸ್​ಆ್ಯಪ್​ನಲ್ಲಿ

ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ? Read More »

ತಂತ್ರಜ್ಞಾನ

ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ Redmi A1+ ಈಗ ಖರೀದಿಗೆ ಲಭ್ಯ

(ನ್ಯೂಸ್‌ ಕಡಬ) newskadaba.com ಅ.19: ಶವೋಮಿ ಕಂಪನಿ ಕಳೆದ ಸೆಪ್ಟೆಂಬರ್​ನಲ್ಲಿ Redmi A1 ಎಂಬ ಹೊಸ ಫೋನನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಬಜೆಟ್ ಬೆಲೆಯ ಈ ಫೋನಿಗೆ ಈಗಕೂಡ ಬೇಡಿಕೆ ಇದೆ. ಹೀಗಿರುವಾಗ ಕಳೆದ ವಾರ ಈ ಸರಣಿಯ ಮುಂದುವರೆದ ಭಾಗವಾಗಿ ರೆಡ್ಮಿ ಎ1+ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಬಂಪರ್ ಫೋನ್ ಈಗ ಖರೀದಿಗೆ ಸಿಗುತ್ತಿದೆ. ರೆಡ್ಮಿ A1+ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 2GB RAM

ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ Redmi A1+ ಈಗ ಖರೀದಿಗೆ ಲಭ್ಯ Read More »

ತಂತ್ರಜ್ಞಾನ

ಕಡಬ: ದ್ವಿಚಕ್ರ ವಾಹನಗಳ ಮಾಡಿಫಿಕೇಶನ್ ಸಂಸ್ಥೆ ‘ಮೋಟೋ ಗೇರ್’ ಶುಭಾರಂಭ ➤‌ ಎಲ್ಇಡಿ ಲೈಟ್ಸ್, ಹೆಲ್ಮೆಟ್ಸ್, ಜಾಕೆಟ್ಸ್, ಬೈಕ್ ಗಳ ಎಲ್ಲಾ ವಿಧದ ಐಟಂಗಳು ಒಂದೇ ಸೂರಿನಡಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಬೈಕ್ ಹಾಗೂ ಕಾರುಗಳ ಆಕ್ಸಸರೀಸ್ ಸಂಸ್ಥೆ ಮೋಟೋ ಗೇರ್ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಸೋಮವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯಲ್ಲಿ ಶುಭಾರಂಭದ ಪ್ರಯುಕ್ತ ದ್ವಿಚಕ್ರ ವಾಹನಗಳಿಗೆ ಹಾಗೂ ಕಾರುಗಳಿಗೆ ಬೇಕಾದ ವಿವಿಧ ರೀತಿಯ ಎಲ್ಇಡಿ ಬಲ್ಬ್ ಗಳು, ಜಾಕೆಟ್ ಗಳು, ವಿವಿಧ ಬ್ರ್ಯಾಂಡ್ ನ ಹೆಲ್ಮೆಟ್ ಗಳು ಸೇರಿದಂತೆ ಮೋಡಿಫಿಕೇಶನ್ ಐಟಂಗಳು ಮಿತ ದರದಲ್ಲಿ ದೊರೆಯಲಿವೆ. ಕಾರುಗಳ ಮಾಡಿಫಿಕೇಶನ್ ಐಟಂಗಳು ದೊರೆಯಲಿದ್ದು, ಶುಭಾರಂಭದ ಪ್ರಯುಕ್ತ

ಕಡಬ: ದ್ವಿಚಕ್ರ ವಾಹನಗಳ ಮಾಡಿಫಿಕೇಶನ್ ಸಂಸ್ಥೆ ‘ಮೋಟೋ ಗೇರ್’ ಶುಭಾರಂಭ ➤‌ ಎಲ್ಇಡಿ ಲೈಟ್ಸ್, ಹೆಲ್ಮೆಟ್ಸ್, ಜಾಕೆಟ್ಸ್, ಬೈಕ್ ಗಳ ಎಲ್ಲಾ ವಿಧದ ಐಟಂಗಳು ಒಂದೇ ಸೂರಿನಡಿ ಲಭ್ಯ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬದ ಅಡಿಗ ಟಿವಿಎಸ್ ನಲ್ಲಿ ಗಣೇಶ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤‌ ಕೇವಲ 6666/- ರೂ. ಮುಂಗಡ ಪಾವತಿಸಿ, 5000/- ರೂ. ವರೆಗೆ ಕ್ಯಾಶ್ ಬ್ಯಾಕ್ ಗೆಲ್ಲಿರಿ

ಕಡಬ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ. ಮುಂಗಡ ಪಾವತಿ ಕೇವಲ ರೂ 6666/- (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ): BS6 ವಾಹನಗಳಿಗೆ ಮೊದಲಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ ರೂ6666/-

ಕಡಬದ ಅಡಿಗ ಟಿವಿಎಸ್ ನಲ್ಲಿ ಗಣೇಶ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤‌ ಕೇವಲ 6666/- ರೂ. ಮುಂಗಡ ಪಾವತಿಸಿ, 5000/- ರೂ. ವರೆಗೆ ಕ್ಯಾಶ್ ಬ್ಯಾಕ್ ಗೆಲ್ಲಿರಿ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ಪುರುಷರತ್ನ ಬಯೋ ಪ್ರೊಡ್ಯೂಸರ್ ಕಂಪೆನಿಯ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.16. ಭಾರತವು ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಂಧನ ಕ್ಷೇತ್ರದಲ್ಲಿಯೂ ನಾವು ಸ್ವಾವಲಂಬಿಗಳಾಗುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ವಾವಲಂಬಿ ಭಾರತ ನಿರ್ಮಾಣವಾಗಲು ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಪುರುಷ ರತ್ನ ಬಯೋ ಪ್ರೊಡ್ಯೂಸಸ್ ಕಂಪೆನಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಇಂದು

ಕಡಬ: ಪುರುಷರತ್ನ ಬಯೋ ಪ್ರೊಡ್ಯೂಸರ್ ಕಂಪೆನಿಯ ಕಛೇರಿ ಶುಭಾರಂಭ Read More »

ಉದ್ಯೋಗ, ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್

One Plus ಬಳಕೆದಾರರಿಗೆ ಶಾಕಿಂಗ್ ಸುದ್ದಿ ➤ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಒನ್ ಪ್ಲಸ್ Nord 2

(ನ್ಯೂಸ್ ಕಡಬ) newskadaba.com ನವದೆಹಲಿ, ಎ.03. ಒನ್ ಪ್ಲಸ್ ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಹೊರಬಂದಿದ್ದು, One Plus ಬ್ರ್ಯಾಂಡ್ ನ Nord 2 ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕೈಯಲ್ಲೇ ಸ್ಪೋಟಗೊಂಡ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ಓರ್ವರು ಟ್ವೀಟ್ ಮಾಡಿದ್ದಾರೆ. ಲಕ್ಷಯ್ ವರ್ಮಾ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ನ ಸಹೋದರ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡ ಪರಿಣಾಮ ಅಂಗೈ ಹಾಗೂ ಮುಖಕ್ಕೆ ಗಾಯವಾಗಿದೆ. ಈ ಬಗ್ಗೆ ಲಕ್ಷಯ್ ವರ್ಮಾ ಟ್ವಿಟ್ಟರ್ ನಲ್ಲಿ ಫೋಟೋ

One Plus ಬಳಕೆದಾರರಿಗೆ ಶಾಕಿಂಗ್ ಸುದ್ದಿ ➤ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಒನ್ ಪ್ಲಸ್ Nord 2 Read More »

ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್

ಇಂದಿನಿಂದ ಮಾ.17ರ ವರೆಗೆ ಕಡಬದ ‘ಎಲೈಟ್ ಮೊಬೈಲ್ಸ್’ನಲ್ಲಿ ಮೊಬೈಲ್ ಎಕ್ಸ್‌ಚೇಂಜ್ & ಸಾಲಮೇಳ ➤ ವಿವಿಧ ಬ್ರ್ಯಾಂಡ್‌ನ ಮೊಬೈಲ್ ಗಳು ಆಫರ್ ನಲ್ಲಿ ಲಭ್ಯ – ಸಿಬಿಲ್ ಇಲ್ಲದಿದ್ದರೂ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣದ ಸೈಂಟ್ ಜೋಕಿಮ್ಸ್ ಚರ್ಚ್ ನ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿರುವ ‘ಎಲೈಟ್ ಮೊಬೈಲ್ಸ್’ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೊಬೈಲ್ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳ ನಡೆಯಲಿದೆ. ಇಂದಿನಿಂದ ಆರಂಭಗೊಂಡು ಮಾರ್ಚ್ 17 ಗುರುವಾರದವರೆಗೆ ಈ ಆಫರ್ ನಡೆಯಲಿದ್ದು, ನಿಮ್ಮಲ್ಲಿರುವ ಹಳೆಯ ಮೊಬೈಲ್ ಗಳನ್ನು ನಿಮ್ಮಿಷ್ಟದ ಹೊಸ ಮೊಬೈಲ್ ಗೆ ಬದಲಾಯಿಸಿ ಮತ್ತು ಉಳಿಕೆ ಹಣವನ್ನು ಕಂತುಗಳ‌ ಮೂಲಕ

ಇಂದಿನಿಂದ ಮಾ.17ರ ವರೆಗೆ ಕಡಬದ ‘ಎಲೈಟ್ ಮೊಬೈಲ್ಸ್’ನಲ್ಲಿ ಮೊಬೈಲ್ ಎಕ್ಸ್‌ಚೇಂಜ್ & ಸಾಲಮೇಳ ➤ ವಿವಿಧ ಬ್ರ್ಯಾಂಡ್‌ನ ಮೊಬೈಲ್ ಗಳು ಆಫರ್ ನಲ್ಲಿ ಲಭ್ಯ – ಸಿಬಿಲ್ ಇಲ್ಲದಿದ್ದರೂ ಸಾಲ ಸೌಲಭ್ಯ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ.9999 ಹಾಗೂ ರೂ.10,000/- ವರೆಗೆ ಕ್ಯಾಶ್ ಬ್ಯಾಕ್

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ, ಎಕ್ಸ್‌ಚೇಂಜ್ ಆಫರ್ ಮಾರ್ಚ್ 14 ರಿಂದ 16ರ ತನಕ ಕಡಬ ಮುಖ್ಯ ರಸ್ತೆಯ ಕಾಲೇಜು ರೋಡ್ ಜಂಕ್ಷನ್ ನಲ್ಲಿ ನಡೆಯುತ್ತಿದೆ. ಕಡಬ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ. ಮುಂಗಡ ಪಾವತಿ ಕೇವಲ

ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ.9999 ಹಾಗೂ ರೂ.10,000/- ವರೆಗೆ ಕ್ಯಾಶ್ ಬ್ಯಾಕ್ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top