ಪ್ರಯೋಗಗಳನ್ನು ತೆಗೆದುಹಾಕುವ ಕ್ರಮ, ನೋಡಿ ದಿನ ಭವಿಷ್ಯ
ಮಾಂತ್ರಿಕ ದೋಷವು ಇದ್ದ ಮನುಷ್ಯನಿಗೆ ಅವರ ಚಹರೆ ಕಳಾಹೀನ ವಾಗಿರುತ್ತದೆ, ಊಟದಲ್ಲಿ ಆಸಕ್ತಿ ಕಡಿಮೆಯಾಗುವುದು, ಸುಖಾಸುಮ್ಮನೆ ಮನೆಯಲ್ಲಿ ಅವಘಡಗಳು ಸೃಷ್ಟಿಯಾಗುತ್ತದೆ ಇಂತಹ ಸಮಸ್ಯೆಗಳು ಕಂಡು ಬಂದರೆ ನಿಮಗೆ ಸೂಕ್ತ ಶಕುನಗಳು ಗೋಚರವಾಗುವುದು ಇದನ್ನು ಆದಷ್ಟು ತಿಳಿದುಕೊಂಡು ಗುರುವಾರದ ದಿನ ಹಳದಿಯ ಹೂವನ್ನು ದತ್ತಾತ್ರೇಯನಿಗೆ ಅರ್ಪಿಸಿ. ಮನೆಯ ಸುತ್ತ ಗಂಜಲವನ್ನು ಹಾಕಿ ಹಾಗೂ ಸಗಣಿಯನ್ನು ಮನೆಯ ಜಾಗದಲ್ಲಿ ಸುಡಿ ಸರಿ ಹೋಗುತ್ತದೆ. ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ […]
ಪ್ರಯೋಗಗಳನ್ನು ತೆಗೆದುಹಾಕುವ ಕ್ರಮ, ನೋಡಿ ದಿನ ಭವಿಷ್ಯ Read More »
ಭವಿಷ್ಯ, ಲೈಫ್‍ಸ್ಟೈಲ್






