ಲೈಫ್‍ಸ್ಟೈಲ್

‘ಜಿಯೋ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಎಂಟ್ರಿ’

(ನ್ಯೂಸ್ ಕಡಬ) newskadaba.com ಜು. 02. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಎಲೆಕ್ಟ್ರಿಕ್ ಮಯವಾಗಿದ್ದು, ಬೈಕ್ ನಿಂದ ಹಿಡಿದು ರೈಲು ಸಾರಿಗೆಯ ತನಕ ಎಲ್ಲವೂ ಕೂಡ ಎಲೆಕ್ಟ್ರಿಕ್ ಮಯವಾಗಿದೆ. ಒಟ್ಟಿನಲ್ಲಿ ಎಲೆಕ್ಟ್ರಿಕ್ ಪರ್ವ ಶುರುವಾಗಿದೆ ಎಂದರೂ ತಪ್ಪಾಗಲಾರದು. ಸದ್ಯ ಜನರು ಕೂಡ ಇವೆಲ್ಲವನ್ನೂ ಒಪ್ಪಿಕೊಂಡು ಕೊಂಡುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಸೈಕಲ್ ಕೂಡ ಮಾರುಕಟ್ಟೆಗೆ ಸದ್ದು ಮಾಡುತ್ತಿದೆ.   ಹೌದು, ಹುಟ್ಟಿಕೊಂಡ ಕೆಲವೇ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದ ಜಿಯೋ ಇದೀಗ ಎಲೆಕ್ಟ್ರಿಕ್ ಸೈಕಲ್ ಗಳನ್ನು ಕೂಡ […]

‘ಜಿಯೋ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಎಂಟ್ರಿ’ Read More »

ತಂತ್ರಜ್ಞಾನ

ಸ್ಪ್ಲಿಟ್‌ ಹೇರ್ಸ್​ ಆಗಿದ್ಯಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ !

(ನ್ಯೂಸ್‌ ಕಡಬ) newskadaba.com ಜು.01: ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಉದ್ದ ಕೂದಲು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಏಕೆಂದರೆ ಕೂದಲು ಅಂದವನ್ನು ಹೆಚ್ಚಿಸುತ್ತದೆ. ಪ್ರೋಟೀನ್ ಕೊರತೆಯಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಒಣ ಕೂದಲು, ಕಪ್ಪಾದ ಕೂದಲ ಬದಲಾಗಿ ಕೂದಲಿನ ಬಣ್ಣ ಕೆಂಪಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಅನೇಕರಲ್ಲಿ ಕೂದಲಿನ ತುದಿಯಲ್ಲಿ ಎರಡು ಸೀಳು ಕಂಡುಬರುತ್ತವೆ. ಇದನ್ನು ಸೀಳು ಕೂದಲು ಅಥವಾ ಸ್ಪ್ಲಿಟ್ ಹೇರ್ ಎನ್ನುತ್ತಾರೆ. ಕೂದಲನ್ನು ಸರಿಯಾಗಿ ಪೋಷಣೆ ಮಾಡದೇ

ಸ್ಪ್ಲಿಟ್‌ ಹೇರ್ಸ್​ ಆಗಿದ್ಯಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ! Read More »

ಲೈಫ್‍ಸ್ಟೈಲ್

ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ !

(ನ್ಯೂಸ್‌ ಕಡಬ) newskadaba.com ಜು.01: ಬೆಳಗ್ಗೆ ಬೆಳಗ್ಗೆ ಪೇಪರ್ ಓದಿಕೊಂಡು ಜೊತೆ ಬಿಸಿ ಬಿಸಿ ಕಾಫಿ, ತಿಂಡಿ ತಿಂದ ಮೇಲೆ ಇನ್ನೊಂದು ಕಪ್ ಕಾಫಿ, ಆಫೀಸ್ ನಲ್ಲಿ ಸಹೋದ್ಯೋಗಿಗಳ ಜೊತೆ ಮತ್ತೊಂದು ಕಪ್ ಕಾಫಿ, ಸಂಜೆ ಇನ್ನೊಂದು ಕಪ್ ಕಾಫಿ, ಹೀಗೆ ನಾವು ಪ್ರತಿನಿತ್ಯ ಸುಮಾರು ನಾಲ್ಕರಿಂದ ಐದು ಕಪ್ ಕಾಫಿ ಕುಡಿಯುತ್ತೇವೆ. ಕಾಫಿ ಕುಡಿಯುವುದರಿಂದ ತಕ್ಷಣಕ್ಕೆ ತಲೆಬಿಸಿ ಕಡಿಮೆಯಾಗಿ ಒಂದು ರಿಲೀಫ್ ಸಿಗುತ್ತೆ. ಆದರೆ ಧೀರ್ಘಾವಧಿಯಲ್ಲಿ ಅದರ ಕೆಟ್ಟ ಪರಿಣಾಮ ದೇಹದ ಮೇಲೆ ಬೀರುತ್ತದೆ. ದಿನದಲ್ಲಿ

ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ ! Read More »

ಲೈಫ್‍ಸ್ಟೈಲ್

ನರ್ಸರಿ/ಮಾಂಟೆಸ್ಸರಿ ಶಿಕ್ಷಕಿ ತರಬೇತಿ ಪಡೆಯಲು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com  ಕಡಬ, ಜೂ. 30. ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ /ಮೊಂಟೆಸ್ಸರಿ ಕೋರ್ಸ್‍ ನ್ನು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ: ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯಿರುವ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿರುವ ಮಹಿಳೆಯರು/ಗೃಹಿಣಿಯರು ಈ ತರಬೇತಿಯ

ನರ್ಸರಿ/ಮಾಂಟೆಸ್ಸರಿ ಶಿಕ್ಷಕಿ ತರಬೇತಿ ಪಡೆಯಲು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಸುವರ್ಣ ಅವಕಾಶ Read More »

ಉದ್ಯೋಗ, ಕರಾವಳಿ

ಡಾರ್ಕ್ ಚಾಕೊಲೇಟ್‌ ತಿಂದ್ರೆ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭ !

(ನ್ಯೂಸ್‌ ಕಡಬ) newskadaba.com ಜು.29 : ಡಾರ್ಕ್ ಚಾಕೊಲೇಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು, ಮುಖ್ಯವಾಗಿ ಎಪಿಕಟೆಚಿನ್ ಮತ್ತು ಕ್ಯಾಟೆಚಿನ್‌ಗಳು ಸಮೃದ್ಧವಾಗಿವೆ. ಇವು ಫ್ರೀ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತವೆ. ಕಣಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಹೃದ್ರೋಗಗಳು ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಡಾರ್ಕ್ ಚಾಕೊಲೇಟ್‌ನಲ್ಲಿ ಐರನ್, ಮೆಗ್ನೀಸಿಯಮ್, ಕಾಪರ್, ಮ್ಯಾಂಗನೀಸ್ ಮತ್ತು ಫಾಸ್ಫರಸ್‌ನಂತಹ ಖನಿಜಗಳಿವೆ. ಈ ಖನಿಜಗಳು ರೋಗನಿರೋಧಕ ಶಕ್ತಿ, ಎಲುಬು ಮತ್ತು ಹಲ್ಲುಗಳ ಆರೋಗ್ಯಕ್ಕೆ ಮತ್ತು ಒಳ್ಳೆಯ

ಡಾರ್ಕ್ ಚಾಕೊಲೇಟ್‌ ತಿಂದ್ರೆ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭ ! Read More »

ಲೈಫ್‍ಸ್ಟೈಲ್

ಕಡಬದಲ್ಲಿ ನಿಮಗಾಗಿ ಕಾಯುತ್ತಿವೆ ಹಲವು ಹುದ್ದೆಗಳು

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಕಡಬದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ. ಕಡಬದ ಎಲೈಟ್ ಮೊಬೈಲ್ಸ್ ನಲ್ಲಿ ಅಕೌಂಟೆಂಟ್ ಹುದ್ದೆಗೆ ಮತ್ತು ಟೆಲಿ ಕಾಲರ್ ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪದವಿ ಪಡೆದಿರುವ ಅಕೌಂಟಿಂಗ್ ಕ್ಷೇತ್ರದಲ್ಲಿ ಅನುಭವವಿರುವ ಸ್ಥಳೀಯರಿಗೆ ಮೊದಲ ಆದ್ಯತೆ. ಆಕರ್ಷಕ ವೇತನ ನೀಡಲಾಗುವುದು.

ಕಡಬದಲ್ಲಿ ನಿಮಗಾಗಿ ಕಾಯುತ್ತಿವೆ ಹಲವು ಹುದ್ದೆಗಳು Read More »

ಉದ್ಯೋಗ, ಲೈಫ್‍ಸ್ಟೈಲ್
vitamin-d

ದೇಹದಲ್ಲಿ ‘ವಿಟಮಿನ್ ಡಿ’ ಕೊರತೆ ಆದ್ರೆ ಏನಾಗುತ್ತೆ ಗೊತ್ತಾ ?

(ನ್ಯೂಸ್‌ ಕಡಬ) newskadaba.com ಜೂ.28: ದಿನವಿಡೀ ಕರ್ತವ್ಯ ನಿರ್ವಹಿಸುವವರಲ್ಲಿ ‘ವಿಟಮಿನ್ ಡಿ’ ಕೊರತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅಂತೆಯೇ, ಸೂರ್ಯನ ಬೆಳಕನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಆದರೆ, ಬಿಸಿಲಿನಲ್ಲಿ ನಿಲ್ಲಲು ಜನ ಹೆದರುತ್ತಿದ್ದಾರೆ. ಏಕೆಂದರೆ ಸೂರ್ಯನ ಬೆಳಕು ಚರ್ಮವನ್ನು ಕಪ್ಪಾಗಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಈ ದಿನ ಮತ್ತು ಯುಗದಲ್ಲಿ ದೇಹವನ್ನು ಸದೃಢವಾಗಿಡಲು ಮತ್ತು ವಿಟಮಿನ್ ಡಿ ಪಡೆಯಲು ಸೂರ್ಯನ ಬೆಳಕನ್ನು ಪಡೆಯುವುದು ಬಹಳ ಮುಖ್ಯ. ಇದಲ್ಲದೆ, ಸೂರ್ಯನ ಬೆಳಕು ನಮ್ಮ

ದೇಹದಲ್ಲಿ ‘ವಿಟಮಿನ್ ಡಿ’ ಕೊರತೆ ಆದ್ರೆ ಏನಾಗುತ್ತೆ ಗೊತ್ತಾ ? Read More »

ಲೈಫ್‍ಸ್ಟೈಲ್

ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು?

(ನ್ಯೂಸ್ ಕಡಬ) newskadaba.com ಜೂ. 28.  ಇಂದಿನ ಆಧುನಿಕ ಕಾಲದಲ್ಲಿ ಎಟಿಎಂ ಜನರಿಗೆ ಬಹಳ ಉಪಯುಕ್ತವಾದ ಯಂತ್ರವಾಗಿದೆ. ಆದರೆ ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಅದನ್ನು ಹೇಗೆ ಕಂಡು ಹಿಡಿಯಲಾಯಿತು ಎಂಬುವುದನ್ನ ನೋಡೋಣ ಬನ್ನಿ   ವಾಸ್ತವವಾಗಿ, ಜಗತ್ತು ತನ್ನ ಮೊದಲ ಎಟಿಎಂ ಅನ್ನು ಪಡೆದ ದಿನ ಜೂನ್ 27. ಅದರ ಆವಿಷ್ಕಾರದ ಕಥೆಯನ್ನು ತಿಳಿಯೋಣ. ವಿಶ್ವದ ಮೊದಲ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮಷೀನ್) ಅನ್ನು ಲಂಡನ್‌ ನ ಎನ್‌ಫೀಲ್ಡ್‌

ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು? Read More »

ತಂತ್ರಜ್ಞಾನ

ಜನಆಶಾ ಸೌತ್ ನಿಧಿ ಲಿಮಿಟೆಡ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 28. ಜನಆಶಾ ಸೌತ್ ನಿಧಿ ಲಿಮಿಟೆಡ್ ನ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಬ್ಯಾಂಕ್ ಶಾಖೆ ತೆರೆಯಲು ಅಸೋಸಿಯೇಟ್ಸ್ ಬೇಕಾಗಿದ್ದಾರೆ.   ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಮತ್ತು ತಾಲೂಕುಗಳಲ್ಲಿ ಶಾಖೆ ತೆರೆಯಲು ಬಿಸಿನೆಸ್ ಅಸೋಸಿಗೇಟರ್ ಗಳು ಹಾಗೂ ಕಸ್ಟಮರ್ ರಿಲೇಷನ್ ಆಫೀಸರ್ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9036110698 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಜನಆಶಾ ಸೌತ್ ನಿಧಿ ಲಿಮಿಟೆಡ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಇದೀಗ chatGPT ಮೂಲಕ ವಾಟ್ಸಾಪ್ ನಲ್ಲಿ ಚಿತ್ರಗಳನ್ನು ಬಿಡಿಸಬಹುದು- ಈ ಬಗ್ಗೆ ಎಚ್ಚರಿಕೆಯಿರಲಿ

(ನ್ಯೂಸ್ ಕಡಬ) newskadaba.com ಜೂ. 28. ChatGPT ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಗೆ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ಈಗ, ನೀವು ChatGPT ಬಳಸಿಕೊಂಡು WhatsApp ನಲ್ಲಿ ಚಿತ್ರಗಳನ್ನು ರಚಿಸಬಹುದು. ಈ ವೈಶಿಷ್ಟ್ಯವು ಹಿಂದೆ ChatGPT ವೆಬ್ ಆವೃತ್ತಿ ಮತ್ತು ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿತ್ತು. ಈ ಹೊಸ ವೈಶಿಷ್ಟ್ಯವನ್ನು WhatsApp ನಲ್ಲಿ ChatGPT ಸೇವೆ ಲಭ್ಯವಿರುವ ಎಲ್ಲಾ ದೇಶಗಳಲ್ಲಿ ಬಳಸಬಹುದು. ಹೊಸ ವೈಶಿಷ್ಟ್ಯದ ಮೂಲಕ, ಬಳಕೆದಾರರು ಚಿತ್ರಗಳನ್ನು ರಚಿಸಬಹುದು ಮತ್ತು ಸಂಪಾದಿಸಬಹುದು. ಈ ಸೇವೆ ಉಚಿತವಾಗಿದೆ. ಆದಾಗ್ಯೂ,

ಇದೀಗ chatGPT ಮೂಲಕ ವಾಟ್ಸಾಪ್ ನಲ್ಲಿ ಚಿತ್ರಗಳನ್ನು ಬಿಡಿಸಬಹುದು- ಈ ಬಗ್ಗೆ ಎಚ್ಚರಿಕೆಯಿರಲಿ Read More »

ತಂತ್ರಜ್ಞಾನ
Scroll to Top