ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ➤ ನಾಳೆಯಿಂದ ಜುಲೈ 22ರ ವರೆಗೆ ಸ್ಪೆಷಲ್ ಡಿಸ್ಕೌಂಟ್
(ನ್ಯೂಸ್ ಕಡಬ) newskadaba.com ಕಡಬ, ಜು.19. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ನಾಳೆ (ಜುಲೈ 20) ರಿಂದ ಆರಂಭಗೊಂಡು ಜುಲೈ 22 ರ ವರೆಗೆ ಮಾನ್ಸೂನ್ ಸ್ಪೆಷಲ್ ಆಫರ್ ನಡೆಯಲಿದೆ. ಫುಲ್ ಅಲ್-ಫಹಾಮ್ (8 ಪೀಸ್) ವಿತ್ ಮಯೋನಸ್, 5 ಪರೋಟ ಮತ್ತು 500ml ಹನಾ ಕೂಲ್ ಡ್ರಿಂಕ್ ಕೇವಲ 399/- ರೂ. ಹಾಗೂ ಫುಲ್ ಟಿಕ್ಕಾ(8 ಪೀಸ್), ಪುದೀನಾ […]







