ಲೈಫ್‍ಸ್ಟೈಲ್

ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್ !

(ನ್ಯೂಸ್ ಕಡಬ) newskadaba.com ಅ.28: ಮಾರುಕಟ್ಟೆಯಲ್ಲಿ E-Textile ಎಂಬ ಹೊಸ ತಂತ್ರಜ್ಞಾನ ಬಂದಿದ್ದು ನಿಮ್ಮ ಬಟ್ಟೆಗಳಿಂದಲೇ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ವಿಶೇಷ ಎಂದರೆ, ಕಣ್ಣು ಮಿಟುಕಿಸುವುದರೊಳಗೆ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಫುಲ್ ಆಗುತ್ತೆ. ಇ-ಟೆಕ್ಸ್ಟೈಲ್ ವಾಸ್ತವವಾಗಿ ವಿಶೇಷವಾದ ಬಟ್ಟೆಯಾಗಿದ್ದು ಅದು ಸಾಮಾನ್ಯ ಬಟ್ಟೆಗಳಿಗಿಂತ ತುಂಬಾ ಭಿನ್ನವಾಗಿದೆ. ಈ ಬಟ್ಟೆ ಕೇವಲ ಧರಿಸಲು ಮಾತ್ರವಲ್ಲ ಅದರ ನೈಜ ಬಳಕೆಯ ಬಗ್ಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ವಾಸ್ತವವಾಗಿ ಈ ಬಟ್ಟೆಯು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಲ್ಲದು. ಈ ಬಟ್ಟೆಯು […]

ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್ ! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್

iPhone 14 Pro ಸ್ಟಾಕ್‌ ಖಾಲಿ ➤‌ ಆಪಲ್‌ ಜೊತೆ ಮಾತನಾಡಿದ ಕೇಂದ್ರ ಸಚಿವ!

(ನ್ಯೂಸ್ ಕಡಬ) newskadaba.com ಅ.28: ದೆಹಲಿ ಪ್ರಮುಖ ಸ್ಟೋರ್‌ಗಳಲ್ಲಿ ಆಪಲ್‌ ಸಂಸ್ಥೆಯ ಇತ್ತೀಚಿನ ಐಫೋನ್‌ 14 ಪ್ರೋ ಸ್ಟಾಕ್‌ ಖಾಲಿಯಾಗುತ್ತಿದೆ ಎನ್ನುವ ವರದಿಗಳ ಕುರಿತು ಆಪಲ್‌ ಕಂಪನಿಯ ಜೊತೆ ಮಾತನಾಡಿರುವುದಾಗಿ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಐಫೋನ್ 14 ಪ್ರೊಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಆಪಲ್ ಪೂರೈಕೆ ನಿರ್ಬಂಧಗಳನ್ನು ಪರಿಹರಿಸುವಲ್ಲಿ ಶ್ರಮವಹಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. “ನಾನು ಆಪಲ್‌ನೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಭಾರತದ ಉತ್ಪಾದನೆಯೊಂದಿಗೆ ಐಫೋನ್‌ 14 ಬೇಡಿಕೆಯನ್ನು ಪೂರೈಸುತ್ತದ್ದೇವೆ.

iPhone 14 Pro ಸ್ಟಾಕ್‌ ಖಾಲಿ ➤‌ ಆಪಲ್‌ ಜೊತೆ ಮಾತನಾಡಿದ ಕೇಂದ್ರ ಸಚಿವ! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!

(ನ್ಯೂಸ್ ಕಡಬ) newskadaba.com ಅ.28: ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆಪಲ್ ವಾಚ್‌ನ ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. 12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆಪಲ್ ವಾಚ್ ಒಂದು ಸಂಜೆ ಅಸಾಮಾನ್ಯವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು ಪ್ರಾರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ

12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ !

(ನ್ಯೂಸ್ ಕಡಬ) newskadaba.com ಅ.28: ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್​ ಅನ್ನು ಉದ್ಯಮಿ ಎಲಾನ್ ಮಸ್ಕ್ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಆದರೆ, ಉನ್ನತ ಹುದ್ದೆಯಲ್ಲಿರುವ ಪರಾಗ್ ಅಗರ್​ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಒಪ್ಪಂದದ ಪ್ರಕಾರ ನೀಡಬೇಕಿರುವ ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್​ವಾಲ್

ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ ! Read More »

ತಂತ್ರಜ್ಞಾನ

ಯೂಟ್ಯೂಬ್‌ನಲ್ಲಿ ಶಾರ್ಟ್‌ & ಲಾಂಗ್‌ ವಿಡಿಯೋಗೆ ವಿಶೇಷ ಟ್ಯಾಬ್ಸ್‌!

(ನ್ಯೂಸ್ ಕಡಬ) newskadaba.com ಅ.28: ಯೂಟ್ಯೂಬ್ ತನ್ನ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಲು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಕೆಲವು ನವೀಕರಣಗಳನ್ನು ಮಾಡುತ್ತಾ ಬರುತ್ತಿದೆ. ವಿಡಿಯೋಗಳನ್ನು ಟ್ರಿಮ್ ಮಾಡಬಹುದಾದ ಹಾಗೂ ಮತ್ತು ಬ್ಲರ್ ಮಾಡಬಹುದಾದ ಆಯ್ಕೆಯನ್ನೂ ನೀಡಿದ್ದು, ಈಗ ಇದರ ಸಾಲಿಗೆ ಹೊಸ ಶಾರ್ಟ್‌ & ಲಾಂಗ್‌ ವಿಡಿಯೋ ಫೀಚರ್ಸ್‌ ಸೇರ್ಪಡೆಗೊಂಡಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ ಚಾನಲ್‌ ಪೇಜ್‌ನಲ್ಲಿ ಬಳಕೆದಾರರ ಅನುಕೂಲಕ್ಕೆ ಶಾರ್ಟ್‌ ಹಾಗೂ ಲಾಂಗ್‌ ವಿಡಿಯೋಗಾಗಿ ಹೊಸ ಟ್ಯಾಬ್ಸ್‌ ಆಯ್ಕೆ ನೀಡಿದೆ. ಈ ಮೂಲಕ ವೀಕ್ಷಕರು ತಾವು ಏನನ್ನು ವೀಕ್ಷಿಸಬೇಕು

ಯೂಟ್ಯೂಬ್‌ನಲ್ಲಿ ಶಾರ್ಟ್‌ & ಲಾಂಗ್‌ ವಿಡಿಯೋಗೆ ವಿಶೇಷ ಟ್ಯಾಬ್ಸ್‌! Read More »

ತಂತ್ರಜ್ಞಾನ

ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ “ನಥಿಂಗ್”

(ನ್ಯೂಸ್ ಕಡಬ) newskadaba.com ಅ.28: ಟೆಕ್ ಮತ್ತು ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುವ ನಥಿಂಗ್ ಕಂಪನಿ, ಹೊಸ ವಿನ್ಯಾಸದ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ನಥಿಂಗ್ ಇಯರ್ ಸ್ಟಿಕ್ಸ್ ಹೆಸರಿನ ಇಯರ್‌ಬಡ್ಸ್ ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ನಥಿಂಗ್ ಇಯರ್‌ಬಡ್ಸ್ ₹8,499 ದರ ಹೊಂದಿದೆ. 4.4 ಗ್ರಾಂ ತೂಕದ ನಥಿಂಗ್ ಇಯರ್‌ಬಡ್ಸ್ ಸ್ಟಿಕ್, ವಿನ್ಯಾಸದ ಮೂಲಕ ಬಳಕೆದಾರರ ಗಮನ ಸೆಳೆಯಲಿದೆ ಎಂದು ಕಂಪನಿ ಹೇಳಿದೆ. ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್ ಮೂಲಕ ನಥಿಂಗ್ ಇಯರ್‌ಬಡ್ಸ್ ಕಾರ್ಯನಿರ್ವಹಿಸಲಿದೆ. 12.5ಎಂಎಂ ಡೈನಾಮಿಕ್

ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ “ನಥಿಂಗ್” Read More »

ತಂತ್ರಜ್ಞಾನ

ಬಿಡುಗಡೆ ಆಯಿತು 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ಸರಣಿ

(ನ್ಯೂಸ್ ಕಡಬ) newskadaba.com ಅ. 28: ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್​ ನಡಿಯಲ್ಲಿ ಹೊಸ ಪವರ್​ಫುಲ್ ಮೊಬೈಲ್ ಪರಿಚಯಿಸಿದೆ. ಅದುವೇ ರೆಡ್ಮಿ ನೋಟ್ 12 ಸರಣಿ. ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ (Redmi Note 12 Pro +) ಫೋನುಗಳಿವೆ. ಈ ಮೂರು ಸ್ಮಾರ್ಟ್​ಫೋನ್​ಗಳ ಪೈಕಿ ರೆಡ್ಮಿ ನೋಟ್‌ 12 ಪ್ರೊ+ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌

ಬಿಡುಗಡೆ ಆಯಿತು 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ಸರಣಿ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

Breaking | ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯ ➤‌ ಪರದಾಡಿದ ಕೋಟ್ಯಂತರ ಬಳಕೆದಾರರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25. ವಿಶ್ವದಾದ್ಯಂತ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಕೆಲಕಾಲ ವಾಟ್ಸ್ಅಪ್ ಬಳಕೆದಾರರು ತೊಂದರೆ ಅನುಭವಿಸುವಂತಾಯಿತು. ಮಧ್ಯಾಹ್ನ 12.07 ರಿಂದ ವಿಶ್ವದ ಕೆಲವು ದೇಶಗಳಲ್ಲಿ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಭಾರತದಲ್ಲೂ 12.27ರ ವೇಳೆಗೆ ಸಮಸ್ಯೆ ತಲೆದೋರಿದೆ. 2021 ಅಕ್ಟೋಬರ್ 05 ರ ನಂತರ ಇದೇ ಮೊದಲ ಬಾರಿಗೆ ವಾಟ್ಸ್ಅಪ್ ಬಳಕೆಯಲ್ಲಿ ವ್ಯತ್ಯಯವುಂಟಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ ಒಡೆತನದ ವಾಟ್ಸ್ಅಪ್ ಸಂಸ್ಥೆಯು ಪರಿಣತರು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಬಳಕೆದಾರರು

Breaking | ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯ ➤‌ ಪರದಾಡಿದ ಕೋಟ್ಯಂತರ ಬಳಕೆದಾರರು Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ಲೈಫ್‍ಸ್ಟೈಲ್

ಭಾರತದ ಹಲವು ಭಾಗಗಳಲ್ಲಿ ವಾಟ್ಸ್​ಆ್ಯಪ್ ಡೌನ್ !

(ನ್ಯೂಸ್ ಕಡಬ) newskadaba.com ಅ.25: ಭಾರತ ಹಲವು ನಗರಗಳಲ್ಲಿ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಅಕ್ಟೋಬರ್ 25 ಇಂದು ಮಧ್ಯಾಹ್ನ 12:30 ನಂತರ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುತ್ತಿಲ್ಲ. ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್‌ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ಮಾಡುತ್ತಿಲ್ಲ. ವಾಟ್ಸ್​ಆ್ಯಪ್​ನಲ್ಲಿ ಯಾರಿಗೂ ಮೆಸೇಜ್ ಸೆಂಡ್ ಮಾಡಲು ಆಗುತ್ತಿಲ್ಲ. ಅಂತೆಯೆ ಯಾವುದೇ ಮೆಸೇಜ್ ರಿಸಿವ್ ಆಗುತ್ತಿಲ್ಲ. ಸ್ಟೇಟಸ್‌ಗಳು ಅಪ್‌ಲೋಡ್ ಆಗುತ್ತಿಲ್ಲ. ಈ ಬಗ್ಗೆ ಅನೇಕರು ಟ್ವಿಟರ್​ನಲ್ಲಿ ದೂರು ನೀಡುತ್ತಿದ್ದಾರೆ. ಬಳಕೆದಾರರು ವಾಟ್ಸ್​ಆ್ಯಪ್

ಭಾರತದ ಹಲವು ಭಾಗಗಳಲ್ಲಿ ವಾಟ್ಸ್​ಆ್ಯಪ್ ಡೌನ್ ! Read More »

ತಂತ್ರಜ್ಞಾನ

ಕೇವಲ 6666/- ಕಟ್ಟಿ ನಿಮ್ಮಿಷ್ಟದ ದ್ವಿಚಕ್ರ ವಾಹನ ಮನೆಗೊಯ್ಯಿರಿ ➤‌ ಕಡಬದ ಅಡಿಗ ಟಿವಿಎಸ್ ನಲ್ಲಿ ದೀಪಾವಳಿ ಪ್ರಯುಕ್ತ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಅ.24. ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ. ಮುಂಗಡ ಪಾವತಿ ಕೇವಲ ರೂ 6666/- (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ): BS6 ವಾಹನಗಳಿಗೆ ಮೊದಲ ಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್

ಕೇವಲ 6666/- ಕಟ್ಟಿ ನಿಮ್ಮಿಷ್ಟದ ದ್ವಿಚಕ್ರ ವಾಹನ ಮನೆಗೊಯ್ಯಿರಿ ➤‌ ಕಡಬದ ಅಡಿಗ ಟಿವಿಎಸ್ ನಲ್ಲಿ ದೀಪಾವಳಿ ಪ್ರಯುಕ್ತ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳ Read More »

ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top