ಬರೀ 94 ಸಾವಿರಕ್ಕೆ ಖರೀದಿಸಿ ರಾಯಲ್ ಎನ್‌ಫೀಲ್ಡ್..!
(ನ್ಯೂಸ್ ಕಡಬ) newskadaba.com ಅ. 22. ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ರೋಯಲ್ ಎನ್‌ಫೀಲ್ಡ್ ಕಂಪನಿಯು ಅತ್ಯಂತ ಆಕರ್ಷಕ ವಿನ್ಯಾಸಗಳೊಂದಿಗೆ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ ತಂದಿರುವ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಬೈಕ್ ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಇಂತಹ ಸುಂದರ ಬೈಕ್ ನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎನ್ನುವವರಿಗಾಗಿ ರಾಯಲ್ ಎನ್ ಫೀಲ್ಡ್ ಮಿನಿಯೇಚರ್ ಆವೃತ್ತಿಯನ್ನು ಹೊರತರಲಿದೆ. ನವೆಂಬರ್ 2022 ರಲ್ಲಿ, ಕ್ಲಾಸಿಕ್ ಬೈಕ್‌ಗಳನ್ನು ಮೊದಲ ಬಾರಿಗೆ ಸಣ್ಣ ಮಾದರಿಗಳಲ್ಲಿ […]
ಬರೀ 94 ಸಾವಿರಕ್ಕೆ ಖರೀದಿಸಿ ರಾಯಲ್ ಎನ್‌ಫೀಲ್ಡ್..! Read More »
ತಂತ್ರಜ್ಞಾನ







