►► ಉದ್ಯೋಗ ಮಾಹಿತಿ ► ಕಡಬ ಮತ್ತು ಸುಬ್ರಹ್ಮಣ್ಯದ ಟಿವಿಎಸ್ ಶೋರೂಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಕಡಬ, ಆ.28. ಇಲ್ಲಿನ ಮುಖ್ಯ ರಸ್ತೆಯ ವೈಭವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾದ ಅಡಿಗ ಟಿವಿಎಸ್ ಸಂಸ್ಥೆಯ ಕಡಬ ಹಾಗೂ ಸುಬ್ರಹ್ಮಣ್ಯ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇಲ್ಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ) ಸ್ಥಳ: ಕಡಬ, ಸುಬ್ರಹ್ಮಣ್ಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ) ಮೆಕ್ಯಾನಿಕ್ (ಕನಿಷ್ಠ 6 […]






