ಪುತ್ತೂರು: ಮಗನಿಂದಲೇ ತಾಯಿಯ ಅತ್ಯಾಚಾರ- ಬೆದರಿಕೆ….! ➤ ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಹೆತ್ತ ತಾಯಿಯನ್ನೇ ಪಾಪಿ ಪುತ್ರನೋರ್ವ ಅಮಾನುಷವಾಗಿ ಅತ್ಯಾಚಾರಗೈದ ಘಟನೆ ಕೆದಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿದೆ. ಆರೋಪಿ ಜಯರಾಮ್ ರೈ ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿಯೊಂದಿಗೆ ವಾಸವಾಗಿದ್ದು, ಜ.12ರಂದು ಎಂದಿನಂತೆ ರಾತ್ರಿ ಮಲಗಿ ಮುಂಜಾನೆ ಮೂರು ಗಂಟೆಯ ವೇಳೆಗೆ ತಾಯಿ ಮಲಗಿದ್ದ ರೂಮಿಗೆ ತೆರಳಿ ಬಲವಂತದಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ತಾಯಿ ಬೊಬ್ಬೆ ಹಾಕಿದಾಗ ತಾಯಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ […]
ಪುತ್ತೂರು: ಮಗನಿಂದಲೇ ತಾಯಿಯ ಅತ್ಯಾಚಾರ- ಬೆದರಿಕೆ….! ➤ ಪ್ರಕರಣ ದಾಖಲು Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್






