ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com, ಜೂ.06 ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತು ನಂಬಿ ಸುರತ್ಕಲ್ ನಿವಾಸಿಯೊಬ್ಬರು ₹1.85 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 29ರಂದು ಫೇಸ್‌ಬುಕ್‌ನಲ್ಲಿ ₹50 ರ ಲಾಟರಿ ಜಾಹೀರಾತು ನೋಡಿ ಸಂತ್ರಸ್ತರು ₹100 ಪಾವತಿಸಿ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದ್ದರು. ಅಂದೇ ಸಂಜೆ ಕರೆ ಮಾಡಿದ ಅಪರಿಚಿತರು, “ನಿಮಗೆ ₹12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದರು. ಬಳಿಕ ಬಹುಮಾನದ ಹಣ […]
ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








