ರಾಮಕುಂಜದ ಅನುಪ್ರಿಯಾ ಇಂಡೋ- ಟಿಬೆಟ್ ಗಡಿ ಪಡೆಗೆ ಆಯ್ಕೆ
(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ. 13. ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಅನುಪ್ರಿಯಾ ಪಿ.ಜಿ. ಅವರು ಇಂಡೋ_ ಟಿಬೆಟಿಯನ್ ಗಡಿ ಪೊಲೀಸ್ ಪಡೆಡಗೆ ಆಯ್ಕೆಯಾಗಿದ್ದಾರೆ. 2021ರಲ್ಲಿ ನಡೆದ ಎಸ್ಎಸ್ ಸಿ ಪರಿಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಅನುಪ್ರಿಯಾರವರು ಬೆಂಗಳೂರಿನ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಹಾಗೂ ಬಿಎಸ್ ಎಫ್ ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಗೆ ಆಯ್ಕೆಯಾಗಿದ್ದು, ಇವರನ್ನು ಡಿ. 12ರಂದು […]
ರಾಮಕುಂಜದ ಅನುಪ್ರಿಯಾ ಇಂಡೋ- ಟಿಬೆಟ್ ಗಡಿ ಪಡೆಗೆ ಆಯ್ಕೆ Read More »
ಕರಾವಳಿ, ಕರ್ನಾಟಕ
