ಕಡಬ: ‘ಎಸ್.ಇ.ಎಸ್. ಬೆರ್ಲಿನ್’ ಪುರುಷರ ಮದುವೆ ವಸ್ತ್ರಗಳ ಮಳಿಗೆ ಶುಭಾರಂಭ
ಕಡಬ: ಇಲ್ಲಿನ ಸೈಂಟ್ ಜೋಕಿಮ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಬೆರ್ಲಿನ್ ಪುರುಷರ ಮದುವೆ ಹಾಗೂ ಇನ್ನಿತರ ವಸ್ತ್ರಗಳ ಮಳಿಗೆ ನೂತನ ಮಾಲಕತ್ವದೊಂದಿಗೆ ಬುಧವಾರದಂದು ಶುಭಾರಂಭಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರ್ ಇಲ್ಲಿನ ಪಂಡಿತ್ ಶ್ರೀ ಕೇಶವ್ ಜ್ಯೋತಿಷ್ಯರು ಮಾತನಾಡಿ, ಎಲ್ಲರೊಂದಿಗೆ ಬೆರೆಯುವ ಸಂಸ್ಥೆಯ ಮಾಲಕ ಫೈಝಲ್ ಅವರ ಉದ್ಯಮ ಯಶಸ್ವಿಯಾಗಿ ನಡೆಯಲಿ. ಸಂಸ್ಥೆಯ ಸೇವೆಯನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ […]
ಕಡಬ: ‘ಎಸ್.ಇ.ಎಸ್. ಬೆರ್ಲಿನ್’ ಪುರುಷರ ಮದುವೆ ವಸ್ತ್ರಗಳ ಮಳಿಗೆ ಶುಭಾರಂಭ Read More »
ಕರಾವಳಿ





