ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲಿಯಾ C6’ ಭಾರತದಲ್ಲಿ ಬಿಡುಗಡೆ!
(ನ್ಯೂಸ್ ಕಡಬ) newskadaba.com,ಜೂ.20: ನವದೆಹಲಿ: ಕ್ಲಾಸಿಕ್ ಬೈಕ್‌ಗಳ ಖ್ಯಾತಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಹೊಸ ಉಪ-ಬ್ರಾಂಡ್ ‘ಫ್ಲೈಯಿಂಗ್ ಫ್ಲಿಯಾ’ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ‘ಫ್ಲೈಯಿಂಗ್ ಫ್ಲಿಯಾ C6’ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೊದಲ ಬ್ಯಾಚ್ ವಿತರಣೆಯನ್ನು ಆರಂಭಿಸಿದೆ.ಮೈಲೇಜ್ & ಬ್ಯಾಟರಿ: 3.91 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 154 ಕಿಲೋಮೀಟರ್ ಚಲಿಸಬಲ್ಲದು. ಕೇವಲ 65 ನಿಮಿಷಗಳಲ್ಲಿ ಶೇ. 20 ರಿಂದ 80 ರಷ್ಟು ಚಾರ್ಜ್ ಆಗಲಿದ್ದು, ಪೂರ್ಣ […]
ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲಿಯಾ C6’ ಭಾರತದಲ್ಲಿ ಬಿಡುಗಡೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









