ಸುಳ್ಯದಲ್ಲಿ ಕಳ್ಳರ ಕೈಚಳಕ ➤20 ಲಕ್ಷ ಮೌಲ್ಯದ ಸೊತ್ತು ದೋಚಿ ಪರಾರಿ
(ನ್ಯೂಸ್ ಕಡಬ) newskadaba.com. ಸುಳ್ಯ, ಮೇ.5. ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಂಶುದ್ದೀನ್ ಅವರ ಮನೆಗೆ ನುಗ್ಗಿದ ಕಳ್ಳರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಶಂಶುದ್ದೀನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬ ಸಮೇತ ಮಂಗಳೂರಿಗೆ ಹೋಗಿ ರಾತ್ರಿ 9.45ರ ಸುಮಾರಿಗೆ ಮನೆಗೆ ಮರಳಿದ್ದರು. ಮನೆಯ ಮುಂಬಾಗಿಲು ಮುರಿದಿರುವುದನ್ನು ಕುಟುಂಬದವರು ಗಮನಿಸಿ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟುಗಳೂ ಒಡೆದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು14 ಬ್ರಾಂಡ್ ವಾಚ್ಗಳು, 20 ಚಿನ್ನದ ಉಂಗುರಗಳು, ಮೂರು ಪೆಂಡೆಂಟ್ಗಳು, […]
ಸುಳ್ಯದಲ್ಲಿ ಕಳ್ಳರ ಕೈಚಳಕ ➤20 ಲಕ್ಷ ಮೌಲ್ಯದ ಸೊತ್ತು ದೋಚಿ ಪರಾರಿ Read More »
ಕರಾವಳಿ, ಕ್ರೈಮ್ ನ್ಯೂಸ್





