MRPL ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ ➤ ಯುವ ಕಾಂಗ್ರೆಸ್
(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 09. ಕೇಂದ್ರ ಸರಕಾರದ ಸ್ವಾಮ್ಯದ ಒಎನ್ ಜಿಸಿ ಯ ಅಂಗಸಂಸ್ಥೆಯಾದ ಎಂಆರ್ ಪಿಎಲ್ 2023ರಲ್ಲಿ ಸುಮಾರು 50 ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಆದರೆ ಅದರಲ್ಲಿ ಸ್ಥಳೀಯರಿಗೆ ನಿಗದಿತವಾಗಿ ಎಷ್ಟು ಹುದ್ದೆ ಮೀಸಲಿಡುವ ಯಾವ ಭರವಸೆ ನೀಡಲಿಲ್ಲ. ಇದರಿಂದ ಈ ಬಾರಿಯೂ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಈ ರೀತಿಯ ನೇಮಕಾತಿಯ ಪ್ರಕ್ರಿಯೆಯನ್ನು ಇಲ್ಲಿನ ಸಂಸದರು ಕೇಂದ್ರ ಪೆಟ್ರೋಲಿಯಂ ಸಚಿವರ ಜೊತೆ ಚರ್ಚಿಸಿ ತಡೆಹಿಡಿಯಬೇಕಾಗಿದೆ ಎಂದು ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ […]
MRPL ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ ➤ ಯುವ ಕಾಂಗ್ರೆಸ್ Read More »
ಕರಾವಳಿ, ಕರ್ನಾಟಕ