ಕಡಬ: ಪಟ್ಟಣ ಪಂಚಾಯತ್ ಚುನಾವಣೆ ಚುನಾವಣಾಧಿಕಾರಿಗಳ ನೇಮಕ
(ನ್ಯೂಸ್ ಕಡಬ) newskadaba.com ಕಡಬ, ಜು. 29. ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇದೀಗ ಚುನಾವಣಾ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವಾರ್ಡ್ ನಂ. 1ರಿಂದ 7ರ ವರೆಗೆ (1-ಕಳಾರ, 2-ಕೋಡಿಬೈಲು, 3-ಪನ್ಯ, 4-ಬೆದ್ರಾಜೆ, 5-ಮಾಲೇಶ್ವರ, 6- ಕಡಬ, 7-ಪಣೆಮಜಲು) ಚುನಾವಣಾ ಅಧಿಕಾರಿಯಾಗಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ವಿಮಲ ಬಾಬು, ಸಹಾಯಕ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ (ಪ್ರಭಾರ) ಭುವನೇಂದ್ರ ಕುಮಾರ್ ಎಂ., ವಾರ್ಡ್ 8ರಿಂದ 13ರ ವರೆಗೆ (8-ಪಿಜಕಳ 9-ಮೂರಾಜೆ, 10-ದೊಡ್ಡಕೊಪ್ಪ, […]
ಕಡಬ: ಪಟ್ಟಣ ಪಂಚಾಯತ್ ಚುನಾವಣೆ ಚುನಾವಣಾಧಿಕಾರಿಗಳ ನೇಮಕ Read More »
ಕರಾವಳಿ







