ಬಿಳಿನೆಲೆ: ಶಾರೀರಿಕ ಅಸಹಾಯಕರಿಗೆ ಗಾಲಿ ಕುರ್ಚಿ ವಿತರಣೆ
(ನ್ಯೂಸ್ ಕಡಬ) newskadaba.com ಕಡಬ, ಆ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಒಕ್ಕೂಟದ ವ್ಶಾಪ್ತಿಯ ಸಣ್ಣಾರ ಪದ್ಮಯ್ಯ ನಾಯ್ಕರವರ ಪತ್ನಿ ಜಯಾ ರವರಿಗೆ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ಗಾಲಿ ಕುರ್ಚಿಯನ್ನು ಜಯ ಎಂಬವರ ಸ್ವಗೃಹದಲ್ಲಿ ವಿತರಿಸಲಾಯಿತು. ಅನಾರೋಗ್ಯದಿಂದ ಶಾರೀರಿಕವಾಗಿ ಅಸಕ್ತರಾಗಿ ನಡೆಯಲು ಕಷ್ಟಪಡುತ್ತಿರುವ ಜಯಾರವರ ಮನವಿಯನ್ನು ಪರಿಗಣಿಸಿದ ಪೂಜ್ಯರು ಗಾಲಿಕುರ್ಚಿಯನ್ನು ಮಂಜೂರು ಮಾಡಿರುತ್ತಾರೆ. ಗಾಲಿ ಕುರ್ಚಿಯನ್ನು ಫಲಾನುಭವಿ ಜಯಾರವರಿಗೆ ಹಸ್ತಾಂತರಿಸಿದ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ […]
ಬಿಳಿನೆಲೆ: ಶಾರೀರಿಕ ಅಸಹಾಯಕರಿಗೆ ಗಾಲಿ ಕುರ್ಚಿ ವಿತರಣೆ Read More »
ಕರಾವಳಿ








