ಕೈಬರಹದ ಮೂಲಕ ಕುರ್’ಆನ್ ಬರೆದು ಸಾಧನೆ ಬೈತಡ್ಕದ ಸಜ್‌ಲಾ ಇಸ್ಮಾಯಿಲ್ ರಿಗೆ ಸನ್ಮಾನ ಮತ್ತು ಕುರ್’ಆನ್ ಪ್ರದರ್ಶನ
(ನ್ಯೂಸ್ ಕಡಬ) newskadaba.com ಬೈತಡ್ಕ, ಆ. 23. ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ವತಿಯಿಂದ ಮಷಿ ಹಾಗೂ ಕಲಂ ಬಳಸಿ ಕೈಬರಹದ ಮೂಲಕ ಪರಿಶುದ್ಧ ಕುರಾನ್’ನ 30 ಕಾಂಡ(ಜುಝುಅ)ಗಳನ್ನು ಬರೆದು ಅದ್ಭುತ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಸಜ್‌ಲಾ ಇಸ್ಮಾಯಿಲ್ ಬೈತಡ್ಕ ರವರ ಪರವಾಗಿ ಆಕೆಯ ತಂದೆ ಬೈತಡ್ಕ ಜಮಾಅತ್ ಸಮಿತಿ ಸದಸ್ಯರು ಆಗಿರುವ ಬಿ.ಪಿ ಇಸ್ಮಾಯಿಲ್ ಹಾಜಿ ರವರಿಗೆ ಸನ್ಮಾನ ಹಾಗೂ ಕುರಾನ್ ಪ್ರದರ್ಶನ ಕಾರ್ಯಕ್ರಮವು ಬೈತಡ್ಕ ಮಸ್ಜಿದ್ ನಲ್ಲಿ ಶುಕ್ರವಾರ […]






