2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು
(ನ್ಯೂಸ್ ಕಡಬ) newskadaba.com ಕಡಬ, ಜೂ.26. ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುವ ವೇಳೆ ಕಡಬ ಪೊಲೀಸರು 2017ನೇ ಇಸವಿಯ ಬದಲು 2012ನೇ ಇಸವಿಯ ರಶೀದಿಗಳನ್ನು ನೀಡುತ್ತಿದ್ದಾರೆ ಎಂದು ದಂಡ ಹಾಕಿಸಿಕೊಂಡಿರುವ ವಾಹನ ಚಾಲಕರು ಆರೋಪಿಸಿದ್ದಾರೆ. ಕಡಬ ಪೊಲೀಸರು ಜೂ.26 ರಂದು ಕಡಬ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಪತ್ರ ಸರಿ ಇಲ್ಲದ ಹಾಗೂ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ದಂಡ ವಿಧಿಸಿದ್ದರು. ಈ ವೇಳೆ 26.06.2017 ಎಂದು ನಮೂದಿಸುವ ಬದಲು 26.06.2012 ಎಂದು […]
2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು Read More »
ಕರಾವಳಿ









