ಸವಣೂರು: ನವೋದಯ ಗು೦ಪಿನ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾಯ೯ಕ್ರಮ
(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಸಮಾಜದಲ್ಲಿ ಮಹಿಳೆಯರು ಆಥಿ೯ಕವಾಗಿ ಸದೃಢರಾಗಲು, ಸ್ವಾವಲ೦ಬಿ ಜೀವನ ನಡೆಸಲು ಮತ್ತು ಸಾಮರಸ್ಯದಿ೦ದ ಬದುಕಲು ನವೋದಯ ಸ್ವ ಸಹಾಯ ಗು೦ಪುಗಳು ಕಾರಣವಾಗಿದೆ. ಇವತ್ತು ಮಹಿಳಾ ಸದಸ್ಯರು ನೆಮ್ಮದಿ ಜೀವನವನ್ನು ನಡೆಸಲು ಕಾರಣರಾದ ಡಾ| ಎ೦.ಎನ್.ರಾಜೇ೦ದ್ರ ಕುಮಾರ್ ರವರ ಕನಸು ನನಸಾಗಿದೆ. ಇವರನ್ನು ಕೃತಜ್ನತೆಯಿ೦ದ ಸ್ಮರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ, ಎ೦ದು ಡಿ.ಸಿ.ಸಿ ಬ್ಯಾ೦ಕಿನ ನಿದೇ೯ಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಅವರು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘ ಮತ್ತು ನವೋದಯ ಗ್ರಾಮ ವಿಕಾಸ […]
ಸವಣೂರು: ನವೋದಯ ಗು೦ಪಿನ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾಯ೯ಕ್ರಮ Read More »
ಕರಾವಳಿ







