ಕರಾವಳಿ

ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆ

(ನ್ಯೂಸ್ ಕಡಬ) newskabada.com ಮ0ಗಳೂರು,ಜುಲೈ.04. ಬಂಟ್ವಾಳ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆ ಜುಲೈ 10 ರಂದು ಬೆಳಿಗ್ಗೆ 10.30 ಗಂಟೆಗೆ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಲಿದೆ.

ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆ Read More »

ಕರಾವಳಿ

ಮಳವೂರು ಗ್ರಾಮಸಭೆ

(ನ್ಯೂಸ್ ಕಡಬ) newskabada.com ಮ0ಗಳೂರು,ಜುಲೈ.04. ಮಂಗಳೂರು ತಾಲೂಕು ಮಳವೂರು ಗ್ರಾಮ ಪಂಚಾಯತ್ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಜುಲೈ 9 ರಂದು ಬೆಳಿಗ್ಗೆ 10.30 ಗಂಟೆಗೆ ಅಶೋಕ ಚಕ್ರವರ್ತಿ ಸಭಾಭವನ, ಸಿದ್ದಾರ್ಥನಗರ, ಮಳವೂರು ಇಲ್ಲಿ ನಡೆಯಲಿದೆ.

ಮಳವೂರು ಗ್ರಾಮಸಭೆ Read More »

ಕರಾವಳಿ

ಕುಸಿದು ಬೀಳುವ ಅಂಚಿನಲ್ಲಿ ಸುಳ್ಯ- ಮೊಗರ್ಪಣೆ ಸೇತುವೆ : ಆತಂಕದಲ್ಲಿ ಸಾರ್ವಜನಿಕರು

(ನ್ಯೂಸ್ ಕಡಬ) newskadaba.comಸುಳ್ಯ,ಜು,04. ಕಳೆದ ವಾರವಷ್ಟೇ ಮುಲಾರ್ ಪಟ್ನ ಎಂಬಲ್ಲಿ ಸೇತುವೆ ಕುಸಿದು ಬಿದ್ದ ಘಟನೆ ನಡೆದಿದ್ದು, ಬಹು ದೊಡ್ಡ ಅನಾಹುತವೊಂದು ತಪ್ಪಿದೆ…ಈ ಸೇತುವೆ ಕುಸಿದು ಬೀಳಲಿದೆ ಎಂದು ಸಾರ್ವಜನಿಕರೊಬ್ಬರು ಮೊದಲೇ ಅಧಿಕಾರಿಗಳಿಗೆ ತಿಳಿಸಿದ್ದು ಅದರ ವೀಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು… ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕಣ್ಣು ತೆರೆಯದ ಕಾರಣ ಈ ಅನಾಹುತ ನಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ,ಅದೇ ರೀತಿ ಸುಳ್ಯ ಮೊಗರ್ಪಣೆ ಮಸೀದಿ ಬಳಿ ಇರುವ ಸೇತುವೆ ಕೂಡ

ಕುಸಿದು ಬೀಳುವ ಅಂಚಿನಲ್ಲಿ ಸುಳ್ಯ- ಮೊಗರ್ಪಣೆ ಸೇತುವೆ : ಆತಂಕದಲ್ಲಿ ಸಾರ್ವಜನಿಕರು Read More »

ಕರಾವಳಿ

ಆಲಂಕಾರು: ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಟಾಟಿನೆ

(ನ್ಯೂಸ್ ಕಡಬ) newskadaba.com ಆಲಂಕಾರು,ಜು.04.ವಿದ್ಯಾರ್ಥಿ ಜೀವನದ ನಿಷ್ಠೆ ಪ್ರಾಮಾಣಿಕತೆ ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ ಎಂದು ವಿಟ್ಲ ಆರಕ್ಷಕ ಠಾಣೆಯ ಸಿಬ್ಬಂದಿ ಗಣೇಶ್ ರೈ ನುಡಿದರು. ಅವರು ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿ ಜೀವನವು ಪ್ರತಿಯೊಬ್ಬರ ಬದುಕಿನ ಮರೆಯಾಗಲಾಗದ ಒಂದು ಅದ್ಯಾಯನ. ಇಲ್ಲಿ ಒಂದು ಕಪ್ಪು ಬಂದರೂ ಇದರ ಪರಿಣಾಮ ಜೀವನ ಪರ್ಯಂತ ಅನುಭವಿಸ ಬೇಕಾಗುತ್ತದೆ. ನಮ್ಮ ಬದುಕನ್ನು ನಾವೇ ರೂಪಿಸಲು ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ

ಆಲಂಕಾರು: ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಟಾಟಿನೆ Read More »

ಕರಾವಳಿ

ಆಲಂಕಾರು: ಕೋಟಿ ಚೆನ್ನಯ ಮಿತ್ರವೃಂದದ ದಶಮಾನೋತ್ಸವ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಆಲಂಕಾರು,ಜು.04. ಕೋಟಿಚೆನ್ನಯ ಮಿತ್ರವೃಂದದ ದಶಮಾನೋತ್ಸವದ ಸಮಿತಿಯ ಅಧ್ಯಕ್ಷರಾಗಿ ಜಯಂತ ಪೂಜಾರಿ ನೆಕ್ಕಿಲಾಡಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ದುರ್ಗಾಂಬ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ಮಿತ್ರವೃಂದದ ಕೋಶಾಧಿಕಾರಿ ಉದಯ.ಎಸ್.ಸಾಲ್ಯಾನ್ರವರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ಕುಮಾರ್ ಕಡೆಂಜಿ, ತಾಲೂಕು ಬಿಲ್ಲವ ಸಂಘದ ಜೊತೆಕಾರ್ಯದರ್ಶಿ ಸದಾನಂದ ಮಡ್ಯೊಟ್ಟು, ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಕರ್ಕೇರ ಇವರುಗಳ ಸಮ್ಮುಖದಲ್ಲಿ ನಡೆಯಿತು. ದಶಮಾನೋತ್ಸವದ ಸಮಿತಿ ರಚನೆ ಸಮಿತಿಯ ಅಧ್ಯಕ್ಷರಾಗಿ ಜಯಂತ ಪೂಜಾರಿ ನೆಕ್ಕಿಲಾಡಿ, ಉಪಾಧ್ಯಕ್ಷರಾಗಿ ಮಾಧವ

ಆಲಂಕಾರು: ಕೋಟಿ ಚೆನ್ನಯ ಮಿತ್ರವೃಂದದ ದಶಮಾನೋತ್ಸವ ಸಮಿತಿ ರಚನೆ Read More »

ಕರಾವಳಿ

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಜು.03. ಇಂದು ಸುರಕ್ಷಾ ದಂತ ಚಿಕಿತ್ಸಾಲಯ ರಿಫಾ ಸೆಂಟರ್ ಹೊಸಂಗಡಿ ಇದರ 22ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು. 1997ನೇ ಜುಲೈ ತಿಂಗಳ 3ರಂದು ಮಾನ್ಯ ಶ್ರಿ ಬಿ. ರಮಾನಾಥ ರೈ ಅವರಿಂದ ಹೊಸಂಗಡಿಯ ಹಿಲ್ಸೈಡ್ ಕಾಂಪ್ಲೆಕ್ಸ್ನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಉದ್ಘಾಟಿಸಲ್ಪಟ್ಟಿತ್ತು. ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಇದರ ಸಾರಥ್ಯದಲ್ಲಿ ಆರಂಭಗೊಂಡ ಸುರಕ್ಷಾ ದಂತ ಚಿಕಿತ್ಸಾಲಯವಾಗಿ ಅಭಿವೃದ್ಧಿಗೊಂಡು ಇದೀಗ ಯಶ್ವಸಿ

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನ ಮಹೋತ್ಸವ Read More »

ಕರಾವಳಿ

ಕುಂತೂರು: ಬಾಚಡ್ಕ, ಅಲಂಗಪ್ಪೆ ಪ್ರದೇಶಗಳಿಗೆ ಕಾಡಾನೆ ದಾಳಿ ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಆಲಂಕಾರು,ಜು.03. ಕುಂತೂರು ಗ್ರಾಮದ ಬಾಚಡ್ಕ ಅಲಂಗಪ್ಪೆ ಪ್ರದೇಶಗಳ ಅಡಿಕೆ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ಹಾನಿ ಮಾಡಿದೆ. ಬಲ್ಯ ಗ್ರಾಮದ ಬನಾರಿ ಕಾಡಿನಿಂದ ಹೊರ ಬಂದಿರುವ ಎರಡು ಆನೆಗಳು ಅಲಂಗಪ್ಪೆ ಬಾಚಡ್ಕ ನಿವಾಸಿಗಳಾದ ಕುಶಾಲಪ್ಪ ಗೌಡ, ಜಾನಕಿ, ಹಾಗೂ ಸುರೇಶ್ ರವರ ತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆಗಿಡವನ್ನು ನಾಶ ಪಡಿಸಿದೆ. ಜೊತೆಗೆ ಅಡಿಕೆ ಮರ, ತೆಂಗಿನ ಮರಕ್ಕೂ ಹಾನಿ ಮಾಡಿದ್ದು, ಜಾನಕಿ ಎಂಬವರ

ಕುಂತೂರು: ಬಾಚಡ್ಕ, ಅಲಂಗಪ್ಪೆ ಪ್ರದೇಶಗಳಿಗೆ ಕಾಡಾನೆ ದಾಳಿ ಅಪಾರ ಹಾನಿ Read More »

ಕರಾವಳಿ

ಪಾಟ್ರಾಕೋಡಿ : ಶಾಲಾ ಮಂತ್ರಿ ಮಂಡಲ ಚುನಾವಣೆ

 (ನ್ಯೂಸ್ ಕಡಬ) newskadaba.com ಪಾಟ್ರಾಕೋಡಿ,ಜು.03. ದ. ಕ ಜಿ.ಪ.ಹಿ.ಪ್ರಾ.ಶಾಲೆ ಪಾಟ್ರಾಕೋಡಿ 2018/19 ಸಾಲಿನ ಮಂತ್ರಿ ಮಂಡಲ ಚುನಾವಣೆ ಮೂಲಕ ನಡೆಸಲಾಯಿತು. ಶಾಲಾ ನಾಯಕನಾಗಿ 8 ನೇ ಅಬ್ದುಲ್ ಶಮ್ಮಾಸ್.. ಶಾಲಾ ಉಪನಾಯಕಿಯಾಗಿ ಆಶೂರತ್ ನಿಶ್ಮಾ. ಗೃಹ ಮಂತ್ರಿ ಯಾಗಿ ೮ ನೇ ಅಶ್ರಪುಲ್, ೮ ನೇ ಧನುಷ್, ಶಿಸ್ತು ಮಂತ್ರಿ ಯಾಗಿ ನಾಝ್, ಆರೋಗ್ಯ ಮಂತ್ರಿ ಖದಿಜತ್ ಕುಬ್ರಾ ಕ್ರೀಡಾ ಮಂತ್ರಿ ಅಕ್ಮಲ್, ಪಲ್ಲವಿ  ವಿದ್ಯಾ ಮಂತ್ರಿ.ಸಾನಿಯ ..ಗ್ರಂಥಾಲಯ ಮಂತ್ರಿ ಸಪ್ನಾಝ್…. ಚುನಾವಣಾ ಉಸ್ತುವಾರಿ ಯನ್ಮುಖ್ಯೋಪಾಧ್ಯಾಯರಾದ ಶರಣಪ್ಪ 

ಪಾಟ್ರಾಕೋಡಿ : ಶಾಲಾ ಮಂತ್ರಿ ಮಂಡಲ ಚುನಾವಣೆ Read More »

ಕರಾವಳಿ

ಮಂಗಳೂರು: ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಇಲಾಖೆಗಳು ಶಿಷ್ಟಾಚಾರ ಪಾಲಿಸಿ-ಸಿಇಒ

(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ.03. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2017-18ನೇ ಸಾಲಿನ ಕ್ರಿಯಾ ಯೋಜನೆ ಅನುಮೋದನೆ ವೇಳೆ ಮಂಗಳಾ ಕ್ರೀಡಾಂಗಣಕ್ಕೆ ಸೇರಿದಂತೆ ತಾಲೂಕು ಕ್ರೀಡಾಂಗಣಗಳಿಗೆ ಹಾಗೂ ಕ್ರೀಡಾ ಸಾಮಗ್ರಿ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಇಂದು ನಡೆದ ದ.ಕ ಜಿಲ್ಲಾ ಪಂಚಾಯತ್ನ 12ನೇ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಹೇಳಿದರು. ಮಂಗಳಾ ಕ್ರೀಡಾಂಗಣ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದ್ದು, ತಮ್ಮ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಯುವಕ ಮಂಡಳಿಗಳಿಗೆ ನೀಡುವಂತಾಗಬೇಕು; ನಮ್ಮ ವ್ಯಾಪ್ತಿಯ

ಮಂಗಳೂರು: ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಇಲಾಖೆಗಳು ಶಿಷ್ಟಾಚಾರ ಪಾಲಿಸಿ-ಸಿಇಒ Read More »

ಕರಾವಳಿ

ಮ0ಗಳೂರು: ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು ಜುಲೈ .03.ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ನಿರಂತರ ಪ್ರಯತ್ನದ ಫಲವಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗಾಗಿ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಸದ್ರಿ ಕೋರ್ಸ್ ಕೆಲಸದಲ್ಲಿರುವವರಿಗೆ ಅನುಕೂಲವಾಗಲು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ, ಮಂಗಳೂರು ಇಲ್ಲಿ ಸಂಧ್ಯಾ ಕೋರ್ಸ್ ಗಾಗಿ ಕಾರ್ಯನಿರ್ವಹಿಸಲ್ಪಡುತ್ತದೆ. ಇದರ ಪ್ರಯೋಜನವನ್ನು ತುಳು ಆಸಕ್ತರು ಪಡೆಯಬಹುದು. ಸದ್ರಿ ಕೋರ್ಸ್ ಎಂ.ಎ ಕನ್ನಡ ಸೇರಿದಂತೆ ಇತರೇ ಸಮಾಜ ವಿಜ್ಞಾನ ಕೋರ್ಸ್ ಗಳಿಗೆ ಸಮನಾಗಿದ್ದು,

ಮ0ಗಳೂರು: ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top