ಸುಳ್ಯ: ಸಮುದಾಯ ಸೇವೆ ವೈರಲ್ ಹಿನ್ನೆಲೆ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ
(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 17. ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ದಿನಗಳ ಸಮುದಾಯ ಸೇವೆಗೆ ಗುರಿಯಾಗಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ ಎಂಬಾತನು, ನ್ಯಾಯಾಲಯದ ಆದೇಶದಂತೆ ಮಾ.15ರಂದು ಸಮುದಾಯ ಸೇವೆಯ ಭಾಗವಾಗಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನಿಯಂತ್ರಣ ಕಾರ್ಯವನ್ನು ನಿರ್ವಹಿಸಿದ್ದಾನೆ. ಇದಾದ ಬಳಿಕ, ತಾನು ನಡೆಸಿದ ಸಮುದಾಯ ಸೇವೆಯ ಕುರಿತ ಚಿತ್ರಗಳು ಮತ್ತು ಮಾಹಿತಿ ವಿವಿಧ ಸಾಮಾಜಿಕ […]
ಸುಳ್ಯ: ಸಮುದಾಯ ಸೇವೆ ವೈರಲ್ ಹಿನ್ನೆಲೆ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ Read More »
ಕರಾವಳಿ







