ಕರಾವಳಿಯಲ್ಲಿ ಮುಂದುವರಿದ ಮಳೆ ➤ ಇಚಿಲಂಪಾಡಿಯಲ್ಲಿ ಮಹಿಳೆಯ ಮನೆ ಸಂಪೂರ್ಣ ನಾಶ
(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.26. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭೀಕರ ಗಾಳಿ ಮಳೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪ್ಪಾಡಿ ಪಳಿಕೆ ಎಂಬಲ್ಲಿ ವಾಸವಿರುವ ಚೋಮು ಎಂಬ ಮಹಿಳೆಯ ಮನೆಯು ಸಂಪೂರ್ಣವಾಗಿ ನಾಶವಾಗಿದ್ದು, ಬಡ ಮಹಿಳೆಯ ಬದುಕಿನಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಪಂಚಾಯತ್ ವತಿಯಿಂದ ಈ ಹಿಂದೆ ನೀಡಿದ್ದ ಮನೆಯ ಕೆಲಸವೂ ಅರ್ಧದಲ್ಲೇ ಬಾಕಿಯಾಗಿ ಇದೀಗ ಇವರು ವಾಸಕ್ಕೆ ಮನೆ ಇಲ್ಲದೇ ಕಂಗಾಲಾಗಿದ್ದಾರೆ. ಸಾಯಂಕಾಲ ಬಂದ ಭೀಕರ ಗಾಳಿಗೆ ಇವರು ವಾಸವಿದ್ದ ಮನೆಯ […]
ಕರಾವಳಿಯಲ್ಲಿ ಮುಂದುವರಿದ ಮಳೆ ➤ ಇಚಿಲಂಪಾಡಿಯಲ್ಲಿ ಮಹಿಳೆಯ ಮನೆ ಸಂಪೂರ್ಣ ನಾಶ Read More »
ಕರಾವಳಿ






