ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಮಫಾಝ ಕ್ಯಾಂಪ್
(ನ್ಯೂಸ್ ಕಡಬ) newskadaba.com ತೆಕ್ಕಾರು, ಸೆ. 18. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ತೆಕ್ಕಾರು ಯುನಿಟ್ ಇದರ ಮಫಾಝ ಕ್ಯಾಂಪ್ ಮತ್ತು ಉಪ್ಪಿನಂಗಡಿ ಡಿವಿಷನ್ ನಾಯಕರ ಯುನಿಟ್ ಮೀಟ್ ಕಾರ್ಯಕ್ರಮವು ತೆಕ್ಕಾರು ಮದ್ರಸಾ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ SSF, SYS ಹಾಗೂ SBS ಕಾರ್ಯಕರ್ತರು, ಹಿತೈಷಿಗಳು ಬಾಗವಹಿಸಿದ್ದರು. BJM ತೆಕ್ಕಾರು ಅಧ್ಯಕ್ಷ M.T ಆದಂ ಬಾಜಾರ್ ಅಧ್ಯಕ್ಷತೆ ವಹಿಸಿ, ಸ್ಥಳೀಯ ಖತೀಬ್ ಹಂಝ ಸಖಾಫಿ ಅಲ್-ಅಝ್ಹರಿ ಉದ್ಘಾಟನೆಗೈದರು. SYS ತೆಕ್ಕಾರು […]
ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಮಫಾಝ ಕ್ಯಾಂಪ್ Read More »
ಕರಾವಳಿ, ಕರ್ನಾಟಕ









