ಎಡಮಂಗಲ: ಮಹಿಳೆ ನಾಪತ್ತೆ..!!

(ನ್ಯೂಸ್ ಕಡಬ) newskadaba.com ಎಡಮಂಗಲ, ಸೆ.18: ಎಡಮಂಗಲ ಗ್ರಾಮದ ಎರಿಂಬಿಲ ಎಂಬಲ್ಲಿ ಮಹಿಳೆಯೋರ್ವರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಇವರು ಎಡಮಂಗಲದ ಎರಿಂಬಿಲ ಮೋಹನ ಎ.ಎಂಬವರ ಪತ್ನಿ ಮಂಜುಳ(28) ಎಂಬವರು ಸೆ.13 ರಂದು ಮನೆಯಿಂದ ಕಾನೆಯಾಗಿದ್ದಾರೆಂದು ಅವರ ಪತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

 

 

Scroll to Top