ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಗೆ ಕೋವಿಡ್ ದೃಢ
(ನ್ಯೂಸ್ ಕಡಬ) newskadaba.com ಕಡಬ , ಡಿ. 04: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 5 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. ಕಡಬ ತಾಲೂಕಿನ ಚಾರ್ವಕದ 40 ವರ್ಷದ ಮಹಿಳೆ, ನೆಲ್ಯಾಡಿಯ 73 ವರ್ಷದ ವ್ಯಕ್ತಿ, ಕೊಣಾಲು ನಿವಾಸಿ 50 ವರ್ಷದ ಮಹಿಳೆಯಲ್ಲಿ ಕೊರೋನಾ ಪತ್ತೆಯಾಗಿದೆ. ಇನ್ನು ಪುತ್ತೂರು ತಾಲೂಕಿನ ಪಡುವನ್ನೂರು ನಿವಾಸಿ 10 ವರ್ಷದ ಬಾಲಕನಲ್ಲಿ ಕೊರೋನಾ ದೃಢಗೊಂಡಿದೆ.
ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಗೆ ಕೋವಿಡ್ ದೃಢ Read More »
ಕರಾವಳಿ








