ಪುತ್ತೂರು: ಅಟೋರಿಕ್ಷಾದಲ್ಲಿ ಮಹಿಳೆಯ ಮೇಲೆ ಕೈ ಹಾಕಿದ ಆರೋಪ ➤ ಯುವಕನಿಗೆ ಸಾರ್ವಜನಿಕರಿಂದ ಗೂಸಾ
(ನ್ಯೂಸ್ ಕಡಬ) newskadaba.com ಪುತ್ತೂರು, ನ. 19. ಅನ್ಯಕೋಮಿನ ಮಹಿಳೆಯ ಮೈಮೇಲೆ ಕೈ ಹಾಕಿದ್ದಾನೆ ಎಂದು ಆರೋಪಿಸಿ ಹಿಂದೂ ಯುವಕನೋರ್ವನಿಗೆ ಸಾರ್ವಜನಿಕರು ಥಳಿಸಿದ ಘಟನೆ ಪುತ್ತೂರು ಸವಣೂರು ರಸ್ತೆಯ ಮರೀಲ್ ನಲ್ಲಿ ನಡೆದಿದೆ. ಬೆದ್ರಾಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರ್ವೀಸ್ ರಿಕ್ಷಾದಲ್ಲಿ ಮಹಿಳೆ, ಮಕ್ಕಳು ಹಾಗೂ ಓರ್ವ ಯುವಕ ಪ್ರಯಾಣಿಸುತ್ತಿದ್ದು, ಆಟೋ ಮರೀಲ್ ತಲುಪುತ್ತಿದ್ದಂತೆಯೇ ಯುವಕ ಮಹಿಳೆಯ ಮೇಲೆ ಕೈ ಹಾಕಿದ್ದಾನೆ ಎಂದು ಆರೋಪಿಸಿ ಸ್ಥಳೀಯ ಕೆಲ ಯುವಕರು ಆತನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. […]
ಪುತ್ತೂರು: ಅಟೋರಿಕ್ಷಾದಲ್ಲಿ ಮಹಿಳೆಯ ಮೇಲೆ ಕೈ ಹಾಕಿದ ಆರೋಪ ➤ ಯುವಕನಿಗೆ ಸಾರ್ವಜನಿಕರಿಂದ ಗೂಸಾ Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್








