ಸ್ನಾನಕ್ಕೆಂದು ತೆರಳಿದ ಇಬ್ಬರು ನೀರುಪಾಲು
(ನ್ಯೂಸ್ ಕಡಬ) newskadaba.com ಕಡಬ, ಮಾ.20. ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತಪಟ್ಟ ಯುವಕರನ್ನು ಇಚಿಲಂಪಾಡಿ ಗ್ರಾಮದ ಕಲ್ಯ ನಿವಾಸಿಗಳಾದ ಸುಂದರ ಗೌಡ ಎಂಬವರ ಪುತ್ರ ಗುರುನಂದನ್(23) ಹಾಗೂ ಸುಬ್ರಾಯ ಎಂಬವರ ಪುತ್ರ ವೆಂಕಟೇಶ್ (22) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಹೋದರಿಯರ ಜೊತೆಗೂಡಿ ಐವರು ಇಚಿಲಂಪಾಡಿ ಸಮೀಪ ಕೆಂಪುಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೆಂಪುಹೊಳೆಯ ಗಯದಲ್ಲಿ ಗುರುನಂದನ್ ಮುಳುಗುತ್ತಿದ್ದ ವೇಳೆ […]
ಸ್ನಾನಕ್ಕೆಂದು ತೆರಳಿದ ಇಬ್ಬರು ನೀರುಪಾಲು Read More »
ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್









