ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರ ಮೇಲೆ ಉದ್ಯಮಿಯಿಂದ ಹಲ್ಲೆ
ಕಡಬ, ಜೂ.29. ರಸ್ತೆಯಲ್ಲಿ ವಾಹನ ನಿಲ್ಲಿಸಿದ ವಿಚಾರದಲ್ಲಿ ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರೋರ್ವರಿಗೆ ಉದ್ಯಮಿಯೋರ್ವರು ಹಲ್ಲೆ ನಡೆಸಿರುವ ಘಟನೆ ಕಡಬದ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಕಾಲೇಜು ಮುಂಭಾಗದಲ್ಲಿ ಸೋಮವಾರ ಸಂಜೆ ನಡೆದಿದೆ. ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸತೀಶ್ ನಾಯ್ಕ್ ಮೇಲಿನಮನೆ ಸೋಮವಾರ ಸಂಜೆ ತನ್ನ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಡಬ ಜುವಾನ ಇಂಡಸ್ಟ್ರೀಸ್ ಬಳಿ ರಸ್ತೆಯಲ್ಲಿ ವಾಹನವೊಂದು ಅಡ್ಡ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ವಾಹನ ತೆಗೆಯುವಂತೆ ಸತೀಶ್ ಅವರು ಜುವಾನ ಇಂಡಸ್ಟ್ರೀಸ್ […]
ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರ ಮೇಲೆ ಉದ್ಯಮಿಯಿಂದ ಹಲ್ಲೆ Read More »
ಕರಾವಳಿ, ಕ್ರೈಮ್ ನ್ಯೂಸ್









