ಬೈಕ್ ಸ್ಕಿಡ್ ➤ ಬಸ್ಸಿನಡಿಗೆ ಬಿದ್ದ ಸವಾರನಿಗೆ ಗಾಯ
(ನ್ಯೂಸ್ ಕಡಬ) newskadaba.com ವಿಟ್ಲ, ನ. 19. ಬೈಕ್ ಸ್ಕಿಡ್ ಆಗಿ ಸವಾರ ಕೆಎಸ್ಸಾರ್ಟಿ ಸಿ ಬಸ್ಸಿನಡಿಗೆ ಬಿದ್ದು ಗಾಯಗೊಂಡ ಘಟನೆ ಕರಿಂಕದ ಬಾಬನ ಕಟ್ಟೆ ಬಳಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ನವೀನ್( 32) ಎಂದು ಗುರುತಿಸಲಾಗಿದೆ. ಇವರನ್ನು ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸ್ಕಿಡ್ ➤ ಬಸ್ಸಿನಡಿಗೆ ಬಿದ್ದ ಸವಾರನಿಗೆ ಗಾಯ Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್







