ಸುಳ್ಯ: ಹಿಂದೂ ಹೆಸರಿನಲ್ಲಿ ಯುವತಿಯ ಅತ್ಯಾಚಾರ ಯತ್ನ ➤ ಆರೋಪಿ ಅಂದರ್
(ನ್ಯೂಸ್ ಕಡಬ) newskadaba.com ಸುಳ್ಯ, ನ. 16. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಬಳಿ ತಾನು ಹಿಂದೂ ಎಂದು ನಂಬಿಸಿ ಆಕೆಯನ್ನು ಬಲವಂತದಿಂದ ಮಡಿಕೇರಿಯ ಪಾರ್ಕ್ ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿರುವುದಲ್ಲದೇ ಜೊತೆಗಿರುವ ಫೋಟೋ ಹಿಡಿದು ವೈರಲ್ ಮಾಡುವುದಾಗಿ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಯುವತಿಯು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಸ್ಲಿಮ್ ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿ ನಿವಾಸಿಯಾಗಿರುವ ಈತ ಎರಡು ತಿಂಗಳ […]
ಸುಳ್ಯ: ಹಿಂದೂ ಹೆಸರಿನಲ್ಲಿ ಯುವತಿಯ ಅತ್ಯಾಚಾರ ಯತ್ನ ➤ ಆರೋಪಿ ಅಂದರ್ Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್









