ಇಂದಿನ ದಿನ ಭವಿಷ್ಯ
ಸ್ವ ಉದ್ಯೋಗ ಮಾಡುವ ಬಯಕೆ ನಿಮ್ಮಲ್ಲಿ ಇದ್ದರೆ ಮಹಾಗಣಪತಿಯನ್ನು ಪ್ರತಿನಿತ್ಯ ಪ್ರಾರ್ಥಿಸಿ ಮತ್ತು ದಾಸವಾಳದ ಹೂವನ್ನು ಅರ್ಪಿಸುವುದರಿಂದ ನಿಮ್ಮ ಕಾರ್ಯಗಳು ಜಯಶೀಲ ವಾಗುತ್ತದೆ ಹಾಗೂ ನಿರ್ವಿಘ್ನವಾಗಿ ಕಾರ್ಯಗಳು ನಡೆಯುವುದು ನಿಶ್ಚಿತ. ಶ್ರೀ ಲಕ್ಷ್ಮೀ ನಾರಾಯಣ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ […]


