ಮಂಗಳೂರು: ಐದನೇ ದಿನಕ್ಕೆ ಕಾಲಿಟ್ಟ ಓಲಾ ಕಂಪೆನಿಯ ವಿರುದ್ಧ ಚಾಲಕರ ಮುಷ್ಕರ ► ಹಲವು ಹೋರಾಟಗಾರರ ಬಂಧನ
(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಓಲಾ ಕ್ಯಾಬ್ ವಿರುದ್ಧ ನಡೆಯುತ್ತಿರುವ ಮುಷ್ಕರ ತೀವ್ರಗೊಂಡಿದ್ದು, ಹೋರಾಟಗಾರರನ್ನು ಬಂಧಿಸಿ ಠಾಣೆಗೆ ಕರೆದೊಯ್ದ ಘಟನೆ ಶನಿವಾರದಂದು ನಡೆದಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳೂರಿನಲ್ಲಿ ಓಲಾ ವಿರುದ್ದ ಚಾಲಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಓಲಾ ವಿರುದ್ದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಓಲಾ ಕಂಪೆನಿ ಕಚೇರಿಗೆ ಬೀಗ ಹಾಕಿದ ಓಲಾ ಕಂಪೆನಿ ಸಿಬ್ಬಂದಿಗಳು ಓಲಾ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿ […]
ಮಂಗಳೂರು: ಐದನೇ ದಿನಕ್ಕೆ ಕಾಲಿಟ್ಟ ಓಲಾ ಕಂಪೆನಿಯ ವಿರುದ್ಧ ಚಾಲಕರ ಮುಷ್ಕರ ► ಹಲವು ಹೋರಾಟಗಾರರ ಬಂಧನ Read More »
ಕರಾವಳಿ









