ಪುತ್ತೂರು: ಬೈಕಿನಿಂದ ರಸ್ತೆಗೆ ಬಿದ್ದು ಮಹಿಳೆ ಮೃತ್ಯು
(ನ್ಯೂಸ್ ಕಡಬ) newskadaba.com ಪುತ್ತೂರು, ಆ.24. ಬೈಕಿನಿಂದ ಬಿದ್ದು ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ ಇಲ್ಲಿಗೆ ಕಬಕ ಸಮೀಪದ ಅಳಕೆ ಮಜಲಿನಲ್ಲಿ ಶುಕ್ರವಾರದಂದು ಸಂಭವಿಸಿದೆ. ಮೃತ ಮಹಿಳೆಯನ್ನು ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ ಅಶ್ರಫ್ ಎಂ.ಕೆ. ಎಂಬವರ ಪತ್ನಿ ಮುಮ್ತಾಝ್ ಪೊಯ್ಯ(33) ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಅಪರಾಹ್ನ ಬೈಕಿನಲ್ಲಿ ತನ್ನ ಪತಿಯ ಜೊತೆಗೆ ಸಹ ಸವಾರೆಯಾಗಿ ತೆರಳುತ್ತಿದ್ದ ವೇಳೆ ಕಬಕ ಸಮೀಪ ಸವಾರ ಅಶ್ರಫ್ ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸುವಾಗ ಬೈಕಿನಿಂದ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಈಕೆಯನ್ನು ಸ್ಥಳೀಯ […]
ಪುತ್ತೂರು: ಬೈಕಿನಿಂದ ರಸ್ತೆಗೆ ಬಿದ್ದು ಮಹಿಳೆ ಮೃತ್ಯು Read More »
ಕರಾವಳಿ









