ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ
(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.03. ಪುತ್ತೂರು ನಗರಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 31 ವಾರ್ಡ್‌ಗಳ ಪೈಕಿ ಬಿಜೆಪಿ 25 ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್‌ಡಿಪಿಐ ಒಂದು ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ಸನ್ನು ಬಿಜೆಪಿ ಧೂಳೀಪಟಗೊಳಿಸಿದೆ.
ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ Read More »
ಕರಾವಳಿ








