ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ – News Kadaba

ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.03. ಪುತ್ತೂರು ನಗರಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 31 ವಾರ್ಡ್‌ಗಳ ಪೈಕಿ ಬಿಜೆಪಿ 25 ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್‌ಡಿಪಿಐ ಒಂದು ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ಸನ್ನು ಬಿಜೆಪಿ ಧೂಳೀಪಟಗೊಳಿಸಿದೆ.

Scroll to Top