ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
(ನ್ಯೂಸ್ ಕಡಬ) newskadaba.com ಕಡಬ, ಅ.17. ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಚಲಿಸಿದ್ದು, ಯುವಕನೋರ್ವನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ ಬುಧವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ. ಇಲ್ಲಿನ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರು ಹಠಾತ್ತನೆ ಹಿಂದಕ್ಕೆ ಚಲಿಸಲು ಆರಂಭಿಸಿದೆ. ಚಾಲಕನಿಲ್ಲದೆ ಕಾರು ಹಿಂದಕ್ಕೆ ಬರುತ್ತಿರುವುದನ್ನು ಗಮನಿಸಿದ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಕಡಬದ ಪೊರಂತು ನಿವಾಸಿ ಇಲ್ಯಾಸ್ ಜೆ.ಕೆ. ಕಾರನ್ನು ನಿಲ್ಲಿಸಲೆಂದು ಡೋರ್ ತೆರೆಯಲು ಯತ್ನಿಸಿದರಾದರೂ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬೊಬ್ಬೆ […]
ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »
ಕರಾವಳಿ









