ದಿನಪೂರ್ತಿ ನಡೆಯಬೇಕಿದ್ದ ಪ್ರತಿಭಟನೆಯನ್ನು ತನ್ನ ಭರವಸೆಯಲ್ಲೇ ಅಂತ್ಯಗಾಣಿಸಿದ ಉಪ್ಪಿನಂಗಡಿ ಎಸ್ಐ ► ನಂದಕುಮಾರ್ ರ ನಡೆಗೆ ವ್ಯಾಪಕ ಪ್ರಶಂಸೆ
(ನ್ಯೂಸ್ ಕಡಬ) newskadaba.com ಕಡಬ, ಅ.29. ಕೇವಲ ಒಂದು ಭರವಸೆಯ ಮೂಲಕ ಹಿರಿಯ ಅಧಿಕಾರಿಗಳು ಬಂದು ಮಾಡಬೇಕಿದ್ದ ಕೆಲಸವನ್ನು ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕ ನಂದಕುಮಾರ್ ತನ್ನ ಮಾತಿನ ಮೋಡಿಯಲ್ಲೇ ಮಾಡಿ ಮುಗಿಸುವುದರೊಂದಿಗೆ ಇಡೀ ಒಂದು ದಿನದ ಪ್ರತಿಭಟನೆಯನ್ನು ಕೆಲವೇ ತಾಸುಗಳಲ್ಲಿ ಶಾಂತಿಯುತವಾಗಿ ಅಂತ್ಯಗೊಳಿಸಿದ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ. ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕ ಹಾಗೂ ಕಡಬ ತಹಶಿಲ್ದಾರ್‍ರವರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕಡಬ […]








