ಕಡಬ: ಗುಡುಗು ಮಿಶ್ರಿತ ಭಾರೀ ಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ
(ನ್ಯೂಸ್ ಕಡಬ) newskadaba.com ಕಡಬ, ಎ.26. ಕುಟ್ರುಪಾಡಿ ಗ್ರಾಮದಲ್ಲಿ ಬುಧವಾರದಂದು ಬೀಸಿದ ಗುಡುಗು ಸಹಿತ ಭಾರೀ ಗಾಳಿಗೆ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾದ ಘಟನೆ ನಡೆದಿದೆ. ಕುಟ್ರುಪಾಡಿಯ ಅನ್ನಮ್ಮ ವರ್ಗೀಸ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾನಿಗೊಂಡಿವೆ. ಅಲ್ಲದೆ ಮನೆಯ ವಿದ್ಯುತ್ ಸಂಪರ್ಕಗಳಿಗೂ ಹಾನಿಯಾಗಿ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕುಟ್ರುಪಾಡಿ ಗ್ರಾಮದ ದೋಣಿಗಂಡಿ ಎಂಬಲ್ಲಿ ಬಾಲಕೃಷ್ಣ ಎಂಬವರ ಹಟ್ಟಿಯ ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಈ ಬಗ್ಗೆ ಅವರು ಕಂದಾಯ […]
ಕಡಬ: ಗುಡುಗು ಮಿಶ್ರಿತ ಭಾರೀ ಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ Read More »
ಕರಾವಳಿ









