News Kadaba Desk

ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ

(ನ್ಯೂಸ್ ಕಡಬ) newskadaba.com ಕಡಬ, ಅ.02. ಕಡಬ ಮಿತೃ ಕಲಾವೃಂದ ಮಹಾಲಕ್ಷ್ಮೀ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಕನಸು ಕಣ್ಣು ತೆರೆದಾಗ” ಎಂಬ ಧಾರವಾಹಿಯ ಮೂಹೂರ್ತವು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು. ಕಡಬದ ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಜಡೆಮನೆ ಮೂಹೂರ್ತ ನಡೆಸಿ ಮಾತನಾಡಿ, ಭರತನಾಟ್ಯ, ನಾಟಕ , ಕಿರುತೆರೆಯಲ್ಲಿ ಕಡಬ ಪರಿಸರದ ಹಲವು ಮಂದಿ ಕಲಾ ಸೇವೆ ನೀಡುತ್ತಿದ್ದಾರೆ. ಇದೀಗ ಕಡಬ ಪರಿಸರದ ಮಂದಿಗೆ ಮತ್ತೆ ಕಿರುತೆರೆಯಲ್ಲಿ ಅವಕಾಶ ಲಭಿಸಿರುವುದು ಸಂತಸದ […]

ಕಡಬ: ‘ಕನಸು ಕಣ್ಣು ತೆರೆದಾಗ’ ದಾರವಾಹಿಗೆ ಮುಹೂರ್ತ Read More »

ಕರ್ನಾಟಕ

ಕುಕ್ಕೇ ಕ್ಷೇತ್ರಕ್ಕೆ ತಲುಪಿದ ನೂತನ ಬ್ರಹ್ಮರಥ ➤ ಕ್ಷೇತ್ರದ ಆನೆ ‘ಯಶಸ್ವಿ’ಯಿಂದ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.02. ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವು ಬುಧವಾರ ಸಂಜೆ 8 ಗಂಟೆಯ ವೇಳೆಗೆ ಯಶಸ್ವಿಯಾಗಿ ಕ್ಷೇತ್ರಕ್ಕೆ ತಲುಪಿತು. ಉಡುಪಿಯ ಕೋಟೇಶ್ವರದಿಂದ ಸೋಮವಾರದಂದು ಹೊರಟ ನೂತನ ಬ್ರಹ್ಮರಥವು ಮಂಗಳವಾರ ರಾತ್ರಿ ಕಡಬ ತಾಲೂಕಿನ ಬಲ್ಯಕ್ಕೆ ಆಗಮಿಸಿದ್ದು, ಬುಧವಾರದಂದು ಬೆಳಿಗ್ಗೆ ಕಡಬದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಲ್ಯದಿಂದ ಸುಬ್ರಹ್ಮಣ್ಯದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಕಳಾರ

ಕುಕ್ಕೇ ಕ್ಷೇತ್ರಕ್ಕೆ ತಲುಪಿದ ನೂತನ ಬ್ರಹ್ಮರಥ ➤ ಕ್ಷೇತ್ರದ ಆನೆ ‘ಯಶಸ್ವಿ’ಯಿಂದ ಅದ್ದೂರಿ ಸ್ವಾಗತ Read More »

ಕರ್ನಾಟಕ

? ನೇರ ಪ್ರಸಾರ | Live? ಕಡಬಕ್ಕೆ ಆಗಮಿಸಿದ ಕುಕ್ಕೇ ಸುಬ್ರಹ್ಮಣ್ಯದ ಬ್ರಹ್ಮರಥ ➤ ರಥವನ್ನು ಸ್ವಾಗತಿಸಲು ಕಡಬದಲ್ಲಿ ಸೇರಿದ ಜನಸ್ತೋಮ

ಕಡಬಕ್ಕೆ ಆಗಮಿಸಿದ ಕುಕ್ಕೇ ಸುಬ್ರಹ್ಮಣ್ಯದ ಬ್ರಹ್ಮರಥ ➤ ರಥವನ್ನು ಸ್ವಾಗತಿಸಲು ಕಡಬದಲ್ಲಿ ಸೇರಿದ ಜನಸ್ತೋಮ ➤ ಕಡಬದಿಂದ ನೇರಪ್ರಸಾರ | Live

? ನೇರ ಪ್ರಸಾರ | Live? ಕಡಬಕ್ಕೆ ಆಗಮಿಸಿದ ಕುಕ್ಕೇ ಸುಬ್ರಹ್ಮಣ್ಯದ ಬ್ರಹ್ಮರಥ ➤ ರಥವನ್ನು ಸ್ವಾಗತಿಸಲು ಕಡಬದಲ್ಲಿ ಸೇರಿದ ಜನಸ್ತೋಮ Read More »

ಕರಾವಳಿ

ಅ.02: ಇಂದಿನ ದಿನ ಭವಿಷ್ಯ ➤ ಜ್ಯೋತಿಷಿ ಗಿರಿಧರ ಭಟ್ ಹೇಳುತ್ತಾರೆ ನೋಡಿ

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ. 9945410150 ಮೇಷ ರಾಶಿ ಆರ್ಥಿಕ ಸಂಕಷ್ಟದಿಂದ ಋಣಮುಕ್ತಿ ಆಗುವ ಸಮಯ ಬಂದಿದೆ. ವ್ಯಾಪಾರ ಭರದಿಂದ ಸಾಗಲಿದೆ.

ಅ.02: ಇಂದಿನ ದಿನ ಭವಿಷ್ಯ ➤ ಜ್ಯೋತಿಷಿ ಗಿರಿಧರ ಭಟ್ ಹೇಳುತ್ತಾರೆ ನೋಡಿ Read More »

ಭವಿಷ್ಯ

ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ➤ 29 ಜಾನುವಾರುಗಳ ಸಹಿತ ಓರ್ವನ ಬಂಧನ, ಮೂವರು ಪರಾರಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.01. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಪೊಲೀಸರು 29 ಜಾನುವಾರುಗಳ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಲಾರಿ ಚಾಲಕ ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ಇಮ್ರಾನ್ ಪಾಷಾ (30) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಹಾಸನದ ಸಯ್ಯದ್‌‌ ಅಶ್ಫಾಕ್, ಜಯಣ್ಣ, ಬುಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಹಾಸನ ಕಡೆಯಿಂದ ಈಚರ್

ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ➤ 29 ಜಾನುವಾರುಗಳ ಸಹಿತ ಓರ್ವನ ಬಂಧನ, ಮೂವರು ಪರಾರಿ Read More »

ಕರಾವಳಿ

ಸುಳ್ಯ ಅಪಘಾತದಲ್ಲಿ ಮೃತಪಟ್ಟವರ ವಿವರ ಪತ್ತೆ ➤ ತಂದೆ ಹಾಗೂ ಮೂವರು ಪುತ್ರರು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ವಿವರ ತಿಳಿದುಬಂದಿದ್ದು, ಮಡಿಕೇರಿಯ ತಂದೆ ಹಾಗೂ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಸುಳ್ಯದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಈಚರ್ ಲಾರಿಯ ಮಧ್ಯೆ ಸುಳ್ಯದ ಅಡ್ಕಾರ್ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಡಿಕೇರಿ ನಾಪೋಕ್ಲು ಕೊಟ್ಟಮುಡಿ ಎಂಬಲ್ಲಿನ ಹಸೈನಾರ್

ಸುಳ್ಯ ಅಪಘಾತದಲ್ಲಿ ಮೃತಪಟ್ಟವರ ವಿವರ ಪತ್ತೆ ➤ ತಂದೆ ಹಾಗೂ ಮೂವರು ಪುತ್ರರು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

➤➤ Big Breaking News ಸುಳ್ಯ: ಸ್ವಿಫ್ಟ್ ಕಾರು – ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳವಾರದಂದು ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯದಲ್ಲಿ ನಡೆದಿದೆ. ಮಾರುತಿ ಸುಝುಕಿ ಸ್ವಿಫ್ಟ್ ಕಾರು ಹಾಗೂ ಈಚರ್ ಲಾರಿ ನಡುವೆ ಸುಳ್ಯ ಸಮೀಪದ ಅಡ್ಕಾರ್ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮಡಿಕೇರಿ ಮೂಲದವರೆಂದು ಹೇಳಲಾಗುತ್ತಿದ್ದು, ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ

➤➤ Big Breaking News ಸುಳ್ಯ: ಸ್ವಿಫ್ಟ್ ಕಾರು – ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಅ.01: ಇಂದಿನ ದಿನ ಭವಿಷ್ಯ ➤ ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರಿಂದ

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ. 9945410150 ಮೇಷ ರಾಶಿ ಇಂದು ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಸ್ಥಿತಿ ಕಂಡುಬರುತ್ತದೆ. ನಿಮ್ಮ ವ್ಯವಹಾರದಲ್ಲಿ ಮತ್ತಷ್ಟು

ಅ.01: ಇಂದಿನ ದಿನ ಭವಿಷ್ಯ ➤ ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರಿಂದ Read More »

ಭವಿಷ್ಯ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಹೊರಟ ಎರಡೂವರೆ ಕೋಟಿಯ ನೂತನ ಬ್ರಹ್ಮರಥ ➤ ಕೊಡುಗೈ ದಾನಿ ಮುತ್ತಪ್ಪ ರೈ ಮತ್ತು ಕಡಬದ ಅಜಿತ್ ಶೆಟ್ಟಿಯವರಿಂದ ಸಮರ್ಪಣೆ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಹೊರಟ ಎರಡೂವರೆ ಕೋಟಿಯ ನೂತನ ಬ್ರಹ್ಮರಥ ➤ ಕೊಡುಗೈ ದಾನಿ ಮುತ್ತಪ್ಪ ರೈ ಮತ್ತು ಕಡಬದ ಅಜಿತ್ ಶೆಟ್ಟಿಯವರಿಂದ ಸಮರ್ಪಣೆ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಹೊರಟ ಎರಡೂವರೆ ಕೋಟಿಯ ನೂತನ ಬ್ರಹ್ಮರಥ ➤ ಕೊಡುಗೈ ದಾನಿ ಮುತ್ತಪ್ಪ ರೈ ಮತ್ತು ಕಡಬದ ಅಜಿತ್ ಶೆಟ್ಟಿಯವರಿಂದ ಸಮರ್ಪಣೆ Read More »

ಕರಾವಳಿ

ಕಡಬದಲ್ಲಿ ನಾಳೆ (ಅ.01) ‘ಹೋಟೆಲ್ ಹಳ್ಳಿಮನೆ’ ಶುಭಾರಂಭ ➤ ಕೇರಳದ ವಿಶೇಷ ಖಾದ್ಯ ಮರಗೆಣಸು – ಮೀನು ಸಾಂಬಾರ್ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ತಾಲೂಕು ಕೇಂದ್ರವಾದ ಕಡಬದ ಜನತೆಯ ಉಪಯೋಗಕ್ಕಾಗಿ ಇಲ್ಲಿನ ಟೋಮ್ ಬಝಾರ್ ಹಿಂಬದಿಯ ಕೊಲ್ಲೆಸಾಗು ಕಾಂಪ್ಲೆಕ್ಸ್ ನಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನೊಳಗೊಂಡ ‘ಹೋಟೆಲ್ ಹಳ್ಳಿಮನೆ’ ಅಕ್ಟೋಬರ್ 01 ಮಂಗಳವಾರದಂದು ಶುಭಾರಂಭಗೊಳ್ಳಲಿದೆ. ಹಳ್ಳಿಮನೆಯಲ್ಲಿ ಚಾ, ಕಾಫಿ, ಬಾಳೆ ಎಲೆ ಊಟ, ಗಂಜಿ ಊಟ, ಬಿರಿಯಾನಿ, ಮರಗೆಣಸು ಮೀನು ಸಾಂಬಾರ್ ಹಾಗೂ ಹಲಾಲ್ ಚಿಕನ್ ದೊರೆಯಲಿದೆ. ಅಲ್ಲದೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯ ಕ್ಯಾಟರಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9880088180 ಅಥವಾ

ಕಡಬದಲ್ಲಿ ನಾಳೆ (ಅ.01) ‘ಹೋಟೆಲ್ ಹಳ್ಳಿಮನೆ’ ಶುಭಾರಂಭ ➤ ಕೇರಳದ ವಿಶೇಷ ಖಾದ್ಯ ಮರಗೆಣಸು – ಮೀನು ಸಾಂಬಾರ್ ಲಭ್ಯ Read More »

ಕರಾವಳಿ
Scroll to Top