ಚಿರತೆ ದಾಳಿ ► ಯಜಮಾನನ ಪ್ರಾಣ ಉಳಿಸಿದ ಗೋಮಾತೆ
(ನ್ಯೂಸ್ ಕಡಬ) newskadaba.com ರಾಮನಗರ,ಮೇ27 : ಚಿರತೆಯ ದಾಳಿಗೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕ್ಕಿದ್ದ ತನ್ನ ಯಜಮಾನನ್ನು ತಾನೇ ಸಾಕಿದ ಗೋಮಾತೆ ರಕ್ಷಿಸಿದ ಘಟನೆಯೊಂದು ನಡೆದಿದೆ. ಆನೆಹೊಸಹಳ್ಳಿಯ ಮಾದೇಗೌಡರು ಎಂಬುವವರು ತಮ್ಮ ಜಮೀನಿನ ಪಕ್ಕದಲ್ಲೇ ಹಸು ಮೇಯುಸುತ್ತಿದ್ದ ವೇಳೆ ಏಕಾಏಕಿಯಾಗಿ, ಕಾಡಿನಿಂದ ಬಂದ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿದೆ. ಪರಿಣಾಮ ಹಸುವನ್ನ ರಕ್ಷಿಸಲು ಹೋದ ಮಾದೇಗೌಡರ ಮೇಲೆ ಎಗರಿದ ಚಿರತೆ ಅವರನ್ನೇ ಕಚ್ಚಿ ಎಳೆದಾಡತೊಡಗಿತ್ತು. ತಕ್ಷಣ ತನ್ನ ಮಾಲೀಕ ಅಪಾಯಕ್ಕೆ ಸಿಲುಕಿರುವುದನ್ನು […]
ಚಿರತೆ ದಾಳಿ ► ಯಜಮಾನನ ಪ್ರಾಣ ಉಳಿಸಿದ ಗೋಮಾತೆ Read More »
ಕರ್ನಾಟಕ








