ಭೀಕರ ರಸ್ತೆ ಅಪಘಾತ ► ಪ್ಯಾಟೇ ಹುಡ್ಗೀರ ಹಳ್ಳಿ ಲೈಫ್ ವಿನ್ನರ್ ದುರ್ಮರಣ

(ನ್ಯೂಸ್ ಕಡಬ) newskadaba.com ಕೊಡಗು, ಮೇ 27: ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4ರ ವಿನ್ನರ್ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹುಟ್ಟೂರು ಕೊಡಗಿಗೆ ಸೋಮವಾರ ತೆರಳಿದ್ದ ವೇಳೆ, ಬೆಳ್ಳೂರು ಕ್ರಾಸ್ ಬಳಿ ಅಪಘಾತವಾಗಿ ಮೃತಪಟ್ಟಿದ್ದಾರೆ.

 

 

 

 

ಇನ್ನು ಮೆಬೀನಾ ಮೈಕೇಲ್ ಸೀಸನ್ 4ರ ವಿನ್ನರ್ ಕಿರೀಟ ವನ್ನು ಮುಡಿಗೇರಿಸಿಕೊಂಡು ಟ್ರೋಫಿ ಜತೆಗೆ ಅವರಿಗೆ ಬಹುಮಾನದ ಮೊತ್ತವಾಗಿ 7 ಲಕ್ಷ ರೂ. ಗೆದ್ದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿದ್ದ ಮೇಬಿನಾ ಅಪಾರ ಫಾಲೋವರ್ಸ್ ಹೊಂದಿದ್ದರು. ಮಾಡೆಲ್ ಆಗಿಯೂ ಮೇಬಿನಾ ಹೆಸರು ಮಾಡಿದ್ದರು.

 

 

 

Scroll to Top